ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರೇಶ್ ತಲ್ವಾಲಕರ್‌ಗೆ ಚೌಡಯ್ಯ ಪ್ರಶಸ್ತಿ

ಬಿ.ಎ. ಸನದಿಗೆ ಪಂಪ ಪ್ರಶಸ್ತಿ
Last Updated 9 ನವೆಂಬರ್ 2016, 13:48 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2015ನೇ ಸಾಲಿನ ಚೌಡಯ್ಯ ಪ್ರಶಸ್ತಿಗೆ ಮುಂಬೈನ ಹಿಂದೂಸ್ತಾನಿ ತಬಲಾ ವಾದಕ ಸುರೇಶ್ ತಲ್ವಾಲಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ₹ 5 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

* ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ: ಆರ್. ಪರಮಶಿವನ್, ಬೆಂಗಳೂರು

* ಪಂಪ ಪ್ರಶಸ್ತಿ: ಡಾ. ಬಿ.ಎ.ಸನದಿ, ಕುಮಟಾ, ಉತ್ತರ ಕನ್ನಡ

* ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ: ನೇಮಿಚಂದ್ರ, ಬೆಂಗಳೂರು

* ಜಾನಪದ ಶ್ರೀ ಪ್ರಶಸ್ತಿ: ಸತ್ತೂರ ಇಮಾಂಸಾಬ್, ಬಳ್ಳಾರಿ

* ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ: ಪೀಟರ್ ಲೂಯಿಸ್, ದಕ್ಷಿಣ ಕನ್ನಡ

* ಜಕಣಾಚಾರಿ ಪ್ರಶಸ್ತಿ: ಎನ್. ಪುಷ್ಪಮಾಲಾ, ಬೆಂಗಳೂರು

* ಸಂತ ಶಿಶುನಾಳ ಷರೀಫ ಪ್ರಶಸ್ತಿ: ರತ್ನಮಾಲಾ ಪ್ರಕಾಶ್, ಬೆಂಗಳೂರು

* ಶ್ರೀ ನಿಜಗುಣ ಪುರಂದರ ಪ್ರಶಸ್ತಿ: ಬೆಳಕವಾಡಿ ರಂಗಸ್ವಾಮಿ ಅಯ್ಯಂಗಾರ್, ಬೆಂಗಳೂರು

* ಕುಮಾರವ್ಯಾಸ ಪ್ರಶಸ್ತಿ: ಕಮಲಮ್ಮ ವಿಠ್ಠಲರಾವ್, ಬೆಂಗಳೂರು

* ಶಾಂತಲಾ ನಾಟ್ಯ ಪ್ರಶಸ್ತಿ: ಎಂ. ಶಕುಂತಲಾ, ಬೆಂಗಳೂರು

* ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ: ಎಂ.ಎಸ್. ಸಿಂಧೂರ

* ಬಿ.ವಿ. ಕಾರಂತ ಪ್ರಶಸ್ತಿ: ಡಾ. ನ.ರತ್ನ, ಮೈಸೂರು

* ಸಂಗೊಳ್ಳಿ ರಾಯಣ್ಣ ಪ್ರಶಸ್ತಿ: ಜಂಬಣ್ಣ ಅಮರಚಿಂತ, ರಾಯಚೂರು

ಈ ಎಲ್ಲಾ ಪ್ರಶಸ್ತಿಗಳು ₹ 3 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿವೆ.

ನವೆಂಬರ್‌ 15ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT