ನವದೆಹಲಿ

ವಿಜಯ್‌ ಮಲ್ಯ ವಶಕ್ಕೆ ಪಡೆಯಲು ಜಾಮೀನು ರಹಿತ ವಾರಂಟ್‌; ಸಿಬಿಐ

ಮುಂಬೈ ಕೋರ್ಟ್‌ನಿಂದ ಜಾಮೀನು ರಹಿತ ವಾರಂಟ್‌ ಪಡೆದುಕೊಂಡಿರುವ ಕೇಂದ್ರೀಯ ತನಿಖಾ ದಳ(ಸಿಬಿಐ)ವು ಇಂಗ್ಲೆಂಡ್‌ನಿಂದ ಉದ್ಯಮಿ ವಿಜಯ್‌ ಮಲ್ಯ ವಶಕ್ಕೆ ಪಡೆಯಲು ಮುಂದಾಗಿದೆ.

ವಿಜಯ್‌ ಮಲ್ಯ ವಶಕ್ಕೆ ಪಡೆಯಲು ಜಾಮೀನು ರಹಿತ ವಾರಂಟ್‌; ಸಿಬಿಐ

ನವದೆಹಲಿ: ಮುಂಬೈ ಕೋರ್ಟ್‌ನಿಂದ ಜಾಮೀನು ರಹಿತ ವಾರಂಟ್‌ ಪಡೆದುಕೊಂಡಿರುವ ಕೇಂದ್ರೀಯ ತನಿಖಾ ದಳ(ಸಿಬಿಐ)ವು ಇಂಗ್ಲೆಂಡ್‌ನಿಂದ ಉದ್ಯಮಿ ವಿಜಯ್‌ ಮಲ್ಯ ವಶಕ್ಕೆ ಪಡೆಯಲು ಮುಂದಾಗಿದೆ.

ರಾಜತಾಂತ್ರಿಕ ಮಾರ್ಗದ ಮೂಲಕ ಶೀಘ್ರವೇ ಯುಕೆ ಅಧಿಕಾರಿಗಳಿಗೆ ಮಲ್ಯ ವಶಕ್ಕೆ ಪಡೆದುಕೊಳ್ಳುವ ಕುರಿತು ಮನವಿ ಕಳುಹಿಸಲಾಗುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಮುಂಬೈನ ವಿಶೇಷ ಸಿಬಿಐ ಕೋರ್ಟ್‌ನಿಂದ ಜಾಮೀನು ರಹಿತ ವಾರಂಟ್‌ ಪಡೆಯಲಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಮುಂಬೈ ರೈಲು ನಿಲ್ದಾಣದಲ್ಲಿ ಯುವತಿಗೆ ಕಿರುಕುಳ: ಆರೋಪಿ ಬಂಧನ

ವಿಡಿಯೊ ವೈರಲ್‌
ಮುಂಬೈ ರೈಲು ನಿಲ್ದಾಣದಲ್ಲಿ ಯುವತಿಗೆ ಕಿರುಕುಳ: ಆರೋಪಿ ಬಂಧನ

23 Feb, 2018
ಕಳ್ಳತನ ಮಾಡಿದ ಆರೋಪದಲ್ಲಿ ಆದಿವಾಸಿ ಯುವಕನನ್ನು ಥಳಿಸಿ ಕೊಂದರು!

ಪಾಲಕ್ಕಾಡ್‍ನಲ್ಲಿ ಅಮಾನವೀಯ ಘಟನೆ
ಕಳ್ಳತನ ಮಾಡಿದ ಆರೋಪದಲ್ಲಿ ಆದಿವಾಸಿ ಯುವಕನನ್ನು ಥಳಿಸಿ ಕೊಂದರು!

23 Feb, 2018
ನೀರವ್‌ ಐಷಾರಾಮಿ ಕಾರುಗಳ ಜಪ್ತಿ

ರಾಷ್ಟ್ರೀಯ
ನೀರವ್‌ ಐಷಾರಾಮಿ ಕಾರುಗಳ ಜಪ್ತಿ

23 Feb, 2018

ನವದೆಹಲಿ
ರೊಟೊಮ್ಯಾಕ್‌: ವಿಕ್ರಮ್‌, ಮಗ ರಾಹುಲ್‌ ಸೆರೆ

ಏಳು ಬ್ಯಾಂಕುಗಳಿಗೆ ₹3,695 ಕೋಟಿ ವಂಚಿಸಿದ ಆರೋಪ ಎದುರಿಸುತ್ತಿರುವ ರೊಟೊಮ್ಯಾಕ್‌ ಪೆನ್‌ ಕಂಪನಿಯ ಪ್ರವರ್ತಕ ವಿಕ್ರಮ್‌ ಕೊಠಾರಿ ಮತ್ತು ಮಗ ರಾಹುಲ್‌ರನ್ನು ಸಿಬಿಐ ಗುರುವಾರ...

23 Feb, 2018
‘ಮಕ್ಕಳ ನೀಲಿಚಿತ್ರ’ ದಂಧೆ ಪತ್ತೆ

ನವದೆಹಲಿ
‘ಮಕ್ಕಳ ನೀಲಿಚಿತ್ರ’ ದಂಧೆ ಪತ್ತೆ

23 Feb, 2018