ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವು ನೀಡಿ

Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

26 ವರ್ಷ ವಯಸ್ಸಿನ ನನ್ನ ಮಗ ಮೋಹನನಿಗೆ ಎರಡೂ ಕಿಡ್ನಿಗಳು ವಿಫಲವಾಗಿದ್ದು, ನನ್ನ ಒಂದು ಕಿಡ್ನಿಯನ್ನು ಅವನಿಗೆ ಬದಲಿಯಾಗಿ ಜೋಡಿಸಲಾಗಿದೆ. ಈ ಸಂಬಂಧದ ಮೊದಲ ತಿಂಗಳ ಖರ್ಚು ₹ 6.55 ಲಕ್ಷವಾಗಿದ್ದು, ನಂತರ ತಿಂಗಳಿಗೆ ಸುಮಾರು ₹ 15 ಸಾವಿರ ವೆಚ್ಚವಾಗಲಿದೆ. ನಾನು ನೌಕರಿಯಿಂದ ನಿವೃತ್ತನಾಗಿ ಹತ್ತಾರು ವರ್ಷಗಳಾಗಿವೆ. ಮಗನ ಚಿಕಿತ್ಸಾ ವೆಚ್ಚವನ್ನು ಭರಿಸುವ ಶಕ್ತಿ ನನಗಿಲ್ಲ.  ದಾನಿಗಳು ನೆರವಿಗೆ ಬರಬೇಕು.

ಬ್ಯಾಂಕ್‌ ಖಾತೆ ವಿವರ: ಮೋಹನ್‌ ಜಿ., ಖಾತೆ ಸಂಖ್ಯೆ 3372500100470501, ಕರ್ನಾಟಕ ಬ್ಯಾಂಕ್‌, ಹೊಸಕೋಟೆ ಶಾಖೆ. IFSC CODE: KARB0000337. ಫೋನ್‌– 9980631043.
-ಗೋವಿಂದಪ್ಪ, ಹೊಸಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT