ನವೆಂಬರ್ 8ರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ₹1000 ಮತ್ತು ₹500 ಮುಖ ಬೆಲೆಯ ನೋಟು ರದ್ದತಿ ಘೋಷಿಸಿದ ಕ್ಷಣದಿಂದ ಸಾರ್ವಜನಿಕರಲ್ಲಿ ತಲ್ಲಣ ಶುರು.

ಎಟಿಎಂ, ಬ್ಯಾಂಕ್, ಅಂಚೆ ಕಚೇರಿ ಮುಂದೆ ಸಾಲು ಸಾಲು, ಚಿಲ್ಲರೆಗಾಗಿ ಪರದಾಟ, ನಿತ್ಯದ ಅನೇಕ ಕೆಲಸಗಳಿಗೆ ಅಡಚಣೆ....ಈ ಮಧ್ಯೆ ಎರಡು–ಮೂರು ದಿನಗಳಿಗೆ ಬದಲಾಗುವ ಆರ್‌ಬಿಐ ಸೂಚನೆಗಳು. ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ಹೋರಾಟವೆಂದೇ ಈವರೆಗೂ ದೇಶದ ಜನತೆ ಸಹನೆ ವಹಿಸಿದ್ದಾರೆ.

ಈ ಐವತ್ತಕ್ಕೂ ಹೆಚ್ಚು ದಿನಗಳಲ್ಲಿ ಸಾರ್ವಜನಿಕರು ಅನುಭವಿಸಿದ ಕಷ್ಟ, ಆರ್‌ಬಿಐ ಸೂಚನೆ, ವಾದ–ವಿವಾದಗಳ ಸಂಕ್ಷಿಪ್ತ ನೋಟ ಈ ವಿಡಿಯೋದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.