ಉತ್ತರಾಖಂಡ್: ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಉತ್ತರಾಖಂಡ್ನಲ್ಲಿ ನಿನ್ನೆ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಮೋದಿಯವರ ವಿರುದ್ಧ ಟೀಕಾ ಪ್ರಹಾರ ಮಾಡಿದ ರಾಹುಲ್, ಮೋದಿಯವರು ₹15 ಲಕ್ಷದ ಉಡುಗೆ ತೊಡುತ್ತಿದ್ದಾರೆ. ನೋಡಿ, ನಾನಿಲ್ಲಿ ಹರಿದ ಕುರ್ತಾ ಧರಿಸಿದ್ದೇನೆ ಎಂದು ತಮ್ಮ ಕುರ್ತಾ ತೋರಿಸಿದ್ದರು.

ರಾಹುಲ್ ಅವರ ಈ ಹೇಳಿಕೆ ಸಾಮಾಜಿಕ ತಾಣದಲ್ಲಿ ಟ್ರೋಲ್ಗೆ ಆಹಾರವಾಗಿದೆ.

ನೋಟು ರದ್ದತಿಯ ಪರಿಣಾಮ ರಾಹುಲ್ ಹರಿದ ಕುರ್ತಾ ಧರಿಸುತ್ತಿದ್ದಾರೆ ಎಂಬ ಟ್ವೀಟ್ನಿಂದ ಹಿಡಿದು ಲಂಡನ್ನಲ್ಲಿ ಈಗಷ್ಟೇ ರಜಾದಿನ ಕಳೆದು ಬಂದ ರಾಹುಲ್ದ್ದು ಈ ಗತಿಯೇ? ಎಂದು ನೆಟಿಜನ್ಗಳು ಪ್ರಶ್ನಿಸಿದ್ದಾರೆ.

ಸಾಮಾಜಿಕ ತಾಣದಲ್ಲಿ ಪ್ರಕಟದ ಕೆಲವೊಂದು ಟ್ರೋಲ್ಗಳು ಇಲ್ಲಿವೆ.

ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ರಾಹುಲ್ ಅವರ ಕುರ್ತಾ ಹರಿದಿತ್ತೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.