ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ಜಿಡಿಪಿ ಕುಸಿತ

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ

ಬೀಜಿಂಗ್‌ : ಅಮೆರಿಕದ ಜತೆ ವಾಣಿಜ್ಯ ಸಂಘರ್ಷ ಉಂಟಾಗಬಹುದೆಂಬ ಭಯ ಹಾಗೂ ಒಂದು ರಾಜ್ಯ ನಕಲಿ ಅಂಕಿಅಂಶ ನೀಡಿ ವಂಚಿಸಿದ್ದರಿಂದ  ಕಳೆದ ವರ್ಷ ಚೀನಾದ ಅರ್ಥ ವ್ಯವಸ್ಥೆ ಶೇ 6.7ಕ್ಕೆ ಕುಸಿದಿತ್ತು ಎಂದು ಅಂಕಿಅಂಶಗಳು ಹೇಳಿವೆ.

ಜಗತ್ತಿನ ಎರಡನೇ ಬಲಿಷ್ಠ ಅರ್ಥ ವ್ಯವಸ್ಥೆ ಎನಿಸಿಕೊಂಡಿರುವ ಚೀನಾ, ಕಳೆದ ವರ್ಷ 26 ವರ್ಷಗಳ ಕನಿಷ್ಠ ಜಿಡಿಪಿ ದಾಖಲಿಸಿದೆ ಎಂದು ಅಲ್ಲಿನ ರಾಷ್ಟ್ರೀಯ ಅಂಕಿ ಅಂಶಗಳ ಇಲಾಖೆಯ ವರದಿ ತಿಳಿಸಿದೆ.

2015ರಲ್ಲಿ ಚೀನಾದ ಆಂತರಿಕ ಉತ್ಪಾದನೆ ಪ್ರಮಾಣ ಶೇ 7ಕ್ಕಿಂತ ಕೆಳಗೆ ಕುಸಿದು ಶೇ 6.9ಕ್ಕೆ ಬಂದಿತ್ತು. 2016ರಲ್ಲಿ ಅದು ಇನ್ನಷ್ಟು ಕುಸಿದಿದೆ. ಆದರೆ ಆಂತರಿಕ ಉತ್ಪಾದನೆ ಸರ್ಕಾರದ ನಿರೀಕ್ಷೆಯ ಆಸುಪಾಸಿನಲ್ಲೇ ಇತ್ತು ಎಂದು ವರದಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT