ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಚೂರು

Last Updated 11 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಹಿಮಗಟ್ಟುವ ಆಹಾರ 
ಆರ್ಕ್್ಟಿಕ್ ಪ್ರದೇಶಗಳಲ್ಲಿ ವಾಸಿಸುವವರಿಗೆ ಆಹಾರ ಹಿಮಗಟ್ಟುವ ಆತಂಕ. ಬಹುತೇಕರು ಆಹಾರ ಕೆಡದಿರಲಿ ಎಂದು ರೆಫ್ರಿಜರೇಟರ್‌ಗಳನ್ನು ಬಳಸಿದರೆ, ಅಲ್ಲಿನವರು ಆಹಾರ ಹಿಮಗಟ್ಟದೇ ಇರಲಿ ಎಂದು ರೆಫ್ರಿಜರೇಟರ್‌ಗೆ ಮೊರೆಹೋಗುತ್ತಾರೆ. 
 
**
ಜಿರಾಫ್ ಹೃದಯ
ಜಿರಾಫೆ ಹೃದಯ ಸಣ್ಣದಾದರೂ ಗಟ್ಟಿ. ಸಾಮಾನ್ಯವಾಗಿ ಸಸ್ತನಿಗಳ ಹೃದಯದ ಬಡಿತ ಎಷ್ಟಿರುತ್ತದೋ ಅದರ ದುಪ್ಪಟ್ಟು ಇದಕ್ಕಿರುತ್ತದೆ. ಹೃದಯದಿಂದ 2 ಮೀಟರ್‌ನಷ್ಟು ದೂರದಲ್ಲಿರುವ ಮಿದುಳಿಗೆ ರಕ್ತಸಂಚಾರ ಆಗಬೇಕಲ್ಲ; ಅಷ್ಟನ್ನು ಪಂಪ್ ಮಾಡುವುದೆಂದರೆ ತಮಾಷೆಯಾ? ಅದರ ಹೃದಯದ ಕೆಲಸ ಎಷ್ಟು ಗಮನಾರ್ಹ, ನೋಡಿ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT