ಪ್ರಜಾವಾಣಿ ರೆಸಿಪಿ

ವ್ಹಾವ್‌... ಅಕ್ಕಿ ತರಿ ಪಲಾವ್ ಆಂದ್ರೆ ಬಲು ರುಚಿ!

ಬೆಳಗಿನ ಉಪಹಾರಕ್ಕೆ ಅಕ್ಕಿ ತರಿ ಪಲಾವ್  ಮಾಡುವುದು ಹೇಗೆ ಎಂಬ  ರೆಸಿಪಿಯನ್ನು ‘ಪ್ರಜಾವಾಣಿ’ ನಿಮಗಾಗಿ ತಂದಿದೆ.  ಅಕ್ಕಿ ತರಿ ಪಲಾವ್‌ನ  ರೆಸಿಪಿ ವಿಡಿಯೊ ನೋಡಿ ಕೆಲವೇ ನಿಮಿಷಗಳಲ್ಲಿ ಅಕ್ಕಿ ತರಿ ಪಲಾವ್ ಮಾಡಬಹುದು.

ಬೆಳಗಿನ ಉಪಹಾರಕ್ಕೆ ಅಕ್ಕಿ ತರಿ ಪಲಾವ್  ಮಾಡುವುದು ಹೇಗೆ ಎಂಬ  ರೆಸಿಪಿಯನ್ನು ‘ಪ್ರಜಾವಾಣಿ’ ನಿಮಗಾಗಿ ತಂದಿದೆ.  ಅಕ್ಕಿ ತರಿ ಪಲಾವ್‌ನ  ರೆಸಿಪಿ ವಿಡಿಯೊ ನೋಡಿ ಕೆಲವೇ ನಿಮಿಷಗಳಲ್ಲಿ ಅಕ್ಕಿ ತರಿ ಪಲಾವ್ ಮಾಡಬಹುದು.

ಬೇಕಾಗುವ ಸಾಮಗ್ರಿಗಳು:
1. ಅಕ್ಕಿ                                  2 ದೊಡ್ಡ ಚಮಚ
2. ಗೋಧಿತರಿ                          2 ದೊಡ್ಡ ಚಮಚ
3. ದೊಡ್ಡಮೆಣಿನಕಾಯಿ ಹೆಚ್ಚಿದ್ದು       ಸ್ವಲ್ಪ
4. ಟೊಮ್ಯಾಟೊ  ಹೆಚ್ಚಿದ್ದು              ಸ್ವಲ್ಪ
5. ಪಾಲಕ್ ಸೊಪ್ಪು                      ಸ್ವಲ್ಪ
6. ಗೋಬಿ                                4ಹೂವು
7. ಅರಿಶಿನ                                ಸ್ವಲ್ಪ
8. ಜೀರಿಗೆ                                 ಸ್ವಲ್ಪ
9. ಹಿಂಗು                                 ಚಿಟಿಕೆ
10. ತುಪ್ಪ                               1 ದೊಡ್ಡ ಚಮಚ
11. ಉಪ್ಪು                               ಸ್ವಲ್ಪ
12. ಕರಿಕಾಳುಮೆಣಿಸಿನ ಪುಡಿ         ಸ್ವಲ್ಪ
ಮಾಡುವ ವಿಧಾನ: ಕುಕ್ಕರ್‍ನಲ್ಲಿ ತುಪ್ಪ ಕಾಯಿಸಿ ಜೀರಿಗೆ, ಹಿಂಗು, ಅರಿಶಿನ, ನೆನೆಸಿದ ಅಕ್ಕಿ ರವೆ, ಗೋಧಿ ತರಿ, ಈರುಳ್ಳಿ, ದೊಡ್ಡ ಮೆಣಸಿನಕಾಯಿ, ಟೊಮ್ಯಾಟೊ, ಗೋಧಿ, ಪಾಲಾಕ್, 11/2 ಕಪ್ ನೀರು, ಉಪ್ಪು, ಕರಿಬೇವು, ಮೆಣಸಿನ ಪುಡಿ ಸೇರಿಸಿ 3  ವಿಶಲ್ ಕೂಗಿಸಿ ತಣ್ಣಗಾದ ನಂತರ ನಿಂಬೆರಸ, ಕೊತ್ತಂಬರಿ ಸೊಪ್ಪು, ತೆಂಗಿನತುರಿ ಸೇರಿಸಿದರೆ ಅಕ್ಕಿ ತರಿ ಪಲಾವ್ ಸವಿಯಲು ಸಿದ್ಧ.

Comments
ಈ ವಿಭಾಗದಿಂದ ಇನ್ನಷ್ಟು
ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

ಪ್ರಜಾವಾಣಿ ರೆಸಿಪಿ
ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

19 Jul, 2017
ಬಿಸಿ ಬಿಸಿ ಈರುಳ್ಳಿ ದೋಸೆ !

ಪ್ರಜಾವಾಣಿ ರೆಸಿಪಿ
ಬಿಸಿ ಬಿಸಿ ಈರುಳ್ಳಿ ದೋಸೆ !

14 Jul, 2017
ರಾಗಿ ಮುದ್ದೆಗೆ ಬೇಕು ಎಲೆಕೋಸಿನ ಬಸ್ಸಾರು!

ಪ್ರಜಾವಾಣಿ ರೆಸಿಪಿ
ರಾಗಿ ಮುದ್ದೆಗೆ ಬೇಕು ಎಲೆಕೋಸಿನ ಬಸ್ಸಾರು!

12 Jul, 2017
ಬಾಯಲ್ಲಿ ಕರಗುವ ತರಕಾರಿ ಕಲ್ಮಿ ಕಬಾಬ್‌

ಪ್ರಜಾವಾಣಿ ರೆಸಿಪಿ
ಬಾಯಲ್ಲಿ ಕರಗುವ ತರಕಾರಿ ಕಲ್ಮಿ ಕಬಾಬ್‌

7 Jul, 2017
ಮುದ್ದೆಗೂ ಸೈ, ಅನ್ನಕ್ಕೂ ಸೈ ಮಜ್ಜಿಗೆ ಹುಳಿ!

ಪ್ರಜಾವಾಣಿ ರೆಸಿಪಿ
ಮುದ್ದೆಗೂ ಸೈ, ಅನ್ನಕ್ಕೂ ಸೈ ಮಜ್ಜಿಗೆ ಹುಳಿ!

4 Jul, 2017