ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಮೊದಲ ‘3ಡಿ ಕಿರುಸೇತುವೆ’

Last Updated 13 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

3ಡಿ ಸೇತುವೆಯ ಉಪಯೋಗಗಳು
*ಹಣ ಉಳಿತಾಯ
*ಶ್ರಮವ್ಯಯ ಕಡಿಮೆ
*ತ್ವರಿತ ಕಾಮಗಾರಿ
* ಸಂಪೂರ್ಣ ಕಾಂಕ್ರೀಟ್‌ ಬಳಕೆ
* ಉಕ್ಕಿನ ಅವಲಂಬನೆ ಕಡಿಮೆ
*ಪರಿಸರ ಸ್ನೇಹಿ
*  ವಿನ್ಯಾಸಕ್ಕೆ ತಕ್ಕಂತೆ ಕಾಂಕ್ರೀಟ್‌ ಬ್ಲಾಕ್‌ ನಿರ್ಮಿಸಬಹುದು
*ಸುರಕ್ಷತೆಯೂ ಹೆಚ್ಚು

ಎಲ್ಲಿದೆ ಈ ಸೇತುವೆ?
ಸ್ಪೇನ್‌ನ ಅಲ್ಕೋಬೆಂಡಾಸ್‌ ನಗರದಲ್ಲಿ  ಈ ಸೇತುವೆ ನಿರ್ಮಿಸಲಾಗಿದೆ.

ಏನಿದು 3ಡಿ ತಂತ್ರಜ್ಞಾನ?
* ಸೇತುವೆ ನಿರ್ಮಾಣಕ್ಕೂ ಮೊದಲೇ  ಉದ್ದೇಶಿತ ಸೇತುವೆಯ ಮೂರು ಆಯಾಮಗಳ ಪುಟ್ಟ ಮಾದರಿಯನ್ನು ನಿರ್ಮಿಸಲಾಗುತ್ತದೆ.
* ಈ ಮಾದರಿಯನ್ನು ಆಧರಿಸಿ, ಪೂರ್ಣ ಸೇತುವೆ ನಿರ್ಮಿಸುವ ಬದಲು  ಪ್ರತ್ಯೇಕ ಕಾಂಕ್ರೀಟ್‌ ಬ್ಲಾಕ್‌ಗಳಾಗಿ ವಿಭಾಗಿಸಿ ಸೇತುವೆಯ ಭಾಗಗಳನ್ನು ನಿರ್ಮಿಸಲಾಗುತ್ತದೆ.
* ಎಲ್ಲ ಭಾಗಗಳನ್ನು ಯಂತ್ರಗಳ ಸಹಾಯದಿಂದ ಜೋಡಿಸಿ ಸೇತುವೆಯನ್ನು ನಿರ್ಮಿಸಲಾಗುತ್ತದೆ.

ಸೇತುವೆ ವಿಶೇಷ
* ಇದನ್ನು 8 ಕಾಂಕ್ರೀಟ್‌ ಭಾಗಗಳನ್ನು ಜೋಡಿಸಿ ನಿರ್ಮಿಸಲಾಗಿದೆ. 
*  ನಿರ್ಮಾಣಕ್ಕೆ ಪ್ಯೂಜ್ಡ್‌ ಕಾಂಕ್ರೀಟ್‌, ಥರ್ಮೋ ಪ್ಲಾಸ್ಟಿಕ್‌ ಬಳಸಲಾಗಿದೆ
* ಇದನ್ನು ಕಾಟಾಲೋನಿಯಾದ ‘ಅಸಿಯೋನಾ’ ಸಿವಿಲ್‌ ಎಂಜಿನಿಯರಿಂಗ್‌್ ಕಂಪೆನಿ ನಿರ್ಮಿಸಿದೆ.

*5 ಅಡಿ 7 ಇಂಚು  ಅಗಲ

*40 ಅಡಿ ಉದ್ದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT