ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೃಪ್ತ ದಾಂಪತ್ಯ

ವಾಚಕರ ವಾಣಿ
Last Updated 14 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಪತಿಗೆ ಬೇಗ ಜ್ವರ ಕಡಿಮೆಯಾಗದಿದ್ದರೆ ವೈದ್ಯರನ್ನು ಕಾಣಲು ಪತ್ನಿ ಹೇಳುವುದು ಹೊಸ ವಿಷಯವೇನಲ್ಲ. ಆದರೆ ಲೈಂಗಿಕ ತೃಪ್ತಿ ನೀಡದ ಪತಿಗೆ ಪುರುಷತ್ವ ಪರೀಕ್ಷೆ ಮಾಡಿಸಿಕೊಳ್ಳಲು ಪತ್ನಿಯೊಬ್ಬಳು ಸಲಹೆ ನೀಡಿದ ಸುದ್ದಿ (ಪ್ರ.ವಾ., ಫೆ. 12) ಪ್ರಕಟವಾಗಿದೆ.
 
ಲೈಂಗಿಕ ಸಮಸ್ಯೆಯನ್ನು ಹೀಗೆ ಮುಕ್ತವಾಗಿ ಹಂಚಿಕೊಂಡರೆ ಅನೇಕ ಕುಟುಂಬಗಳು ವಿವಾಹೇತರ ಸಂಬಂಧ, ವಿಚ್ಛೇದನಗಳಿಂದ ಪಾರಾಗಿ, ಸಂತೃಪ್ತ ದಾಂಪತ್ಯ ಜೀವನ ನಡೆಸಬಹುದು.
-ಡಾ. ಎಮ್.ಡಿ.ಸೂರ್ಯಕಾಂತ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT