ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಯ್‌ ಅಲುಕ್ಕಾಸ್‌ ಷಿಕಾಗೊದಲ್ಲಿ ಮಳಿಗೆ

Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಷಿಕಾಗೊ: ಚಿನ್ನಾಭರಣ ಮಾರಾಟ ಸಂಸ್ಥೆ ಜೋಯ್‌ ಅಲುಕ್ಕಾಸ್‌  ಷಿಕ್ಯಾಗೊದಲ್ಲಿ ತನ್ನ ಮಳಿಗೆ ಆರಂಭಿಸಿದೆ.

ಇದು ಅಮೆರಿಕದಲ್ಲಿನ ಸಂಸ್ಥೆಯ 3ನೇ ಮಳಿಗೆಯಾಗಿದೆ. ಹೂಸ್ಟನ್‌ ಮತ್ತು ನ್ಯೂಜೆರ್ಸಿಯಲ್ಲಿ ಸಂಸ್ಥೆಯ ಮಳಿಗೆಗಳಿವೆ. ಸಂಸ್ಥೆಯು ಸದ್ಯಕ್ಕೆ 11 ದೇಶಗಳಲ್ಲಿ ವಹಿವಾಟು ನಡೆಸುತ್ತಿದೆ. ‘ಅಮೆರಿಕದಲ್ಲಿ ಮಳಿಗೆ ಆರಂಭಿಸುವ ನಮ್ಮ ಕನಸು ಈಗ ನನಸಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಜೋಯ್‌ ಅಲುಕ್ಕಾಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT