ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಭಾರತ–ಪಾಕ್‌ ಪೈಪೋಟಿ

Last Updated 18 ಫೆಬ್ರುವರಿ 2017, 18:24 IST
ಅಕ್ಷರ ಗಾತ್ರ
ಕೊಲಂಬೊ: ಲೀಗ್ ಹಂತದ ಹಿಂದಿನ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಪಡೆದು ವಿಶ್ವಕಪ್‌ ಟೂರ್ನಿಗೆ ಅರ್ಹತೆ ಪಡೆದು ಕೊಂಡಿರುವ ಭಾರತ ಮಹಿಳಾ ತಂಡದವರು ಭಾನುವಾರ ನಡೆಯುವ ಸೂಪರ್‌ ಸಿಕ್ಸ್‌ ಹಂತದ ಕೊನೆಯ   ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಪೈಪೋಟಿ ನಡೆಸಲಿದ್ದಾರೆ.
 
ಮಿಥಾಲಿ ರಾಜ್ ನಾಯಕತ್ವದ ಭಾರತ ತಂಡ ಈಗಾಗಲೇ ಅರ್ಹತಾ ಸುತ್ತಿನ ಫೈನಲ್‌ ತಲುಪಿದ್ದು ಎದುರಾಳಿ ತಂಡ ಯಾವುದು ಎಂಬುದು ಕೂಡ ಭಾನುವಾರ ನಿರ್ಧಾರವಾಗಲಿದೆ.
 
ದಿನದ ಇತರ ಪಂದ್ಯಗಳಲ್ಲಿ ಶ್ರೀಲಂಕಾ–ಬಾಂಗ್ಲಾದೇಶ ಮತ್ತು ಐರ್ಲೆಂಡ್‌–ದಕ್ಷಿಣ ಆಫ್ರಿಕಾ ಪೈಪೋಟಿ ನಡೆಸಲಿವೆ. ಕೊನೆಯ ಪಂದ್ಯದಲ್ಲಿಯೂ ಗೆಲುವು ಪಡೆಯುವ ವಿಶ್ವಾಸ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT