ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಒ: ₹3,860 ಕೋಟಿ ನಿರೀಕ್ಷೆ

Last Updated 27 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಐದು ಕಂಪೆನಿಗಳು ಮಾರ್ಚ್‌ನಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ₹3,860 ಕೋಟಿ ಸಂಗ್ರಹಿಸಲು ಮುಂದಾಗಿವೆ.

2016ರಲ್ಲಿ ಒಟ್ಟು 26 ಕಂಪೆನಿಗಳು ಐಪಿಒ ಮೂಲಕ ₹26,000 ಕೋಟಿ ಸಂಗ್ರಹಿಸಿವೆ. 2010ರ ನಂತರ ಐಪಿಒ ಮೂಲಕ ಸಂಗ್ರಹಿಸಿದ ಗರಿಷ್ಠ ಪ್ರಮಾಣದ ಹಣ ಅದಾಗಿದೆ.

ಅವೆನ್ಯೂ ಸೂಪರ್‌ ಮಾರ್ಟ್‌  ಸಂಸ್ಥೆ , ರೇಡಿಯೊ ಸಿಟಿ ಎಫ್‌ಎಂ ಚಾನೆಲ್‌ ನಿರ್ವಹಿಸುತ್ತಿರುವ ಜಾಗರಣ್‌ ಗ್ರೂಪ್‌ನ ಮ್ಯೂಸಿಕ್‌ ಬ್ರಾಡ್‌ಕಾಸ್ಟ್‌, ಬೆಂಗಳೂರು ಮೂಲದ ಶಂಕರ್‌ ಬಿಲ್ಡಿಂಗ್‌ ಪ್ರಾಡಕ್ಟ್‌, ಬಿಎಸ್‌ಇಯ ಸಿಡಿಎಸ್‌ಎಲ್‌ ಹಾಗೂ ಸಿ.ಎಲ್‌. ಎಜ್ಯುಕೇಟ್‌  ಕಂಪೆನಿಗಳು ಐಪಿಒ ಮೂಲಕ ಬಂಡವಾಳ ಸಂಗ್ರಹಿಸಲಿವೆ ಎಂದು ಮೂಲಗಳು  ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT