ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಮಾತಿಗೆ ಪ್ರಜಾವಾಣಿ ವೇದಿಕೆ

ಸರ್ಕಾರಕ್ಕೆ ಮುಟ್ಟಲಿದೆ ಬಜೆಟ್‌ ನಿರೀಕ್ಷೆಗಳು
Last Updated 1 ಮಾರ್ಚ್ 2017, 18:41 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ಮಂಡನೆಯಾಗಲಿರುವ ರಾಜ್ಯ ಬಜೆಟ್‌ ಕುರಿತು ನಿಮ್ಮಲ್ಲಿರುವ ನಿರೀಕ್ಷೆಗಳನ್ನು ರೆಕಾರ್ಡ್‌ ಮಾಡಿ ಪ್ರಜಾವಾಣಿ ಮೊಬೈಲ್‌ ಸಂಖ್ಯೆಗೆ ಕಳುಹಿಸಿ. ನಿಮ್ಮ ಮಾತಿಗೆ ಪ್ರಜಾವಾಣಿ ವೇದಿಕೆ ಒದಗಿಸಿದೆ.

ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದ ಬಜೆಟ್‌ ಹೇಗಿರಬೇಕೆಂದು ನೀವು ನಿರೀಕ್ಷಿಸುತ್ತೀದ್ದೀರಾ?

ಬಜೆಟ್‌ ಮಂಡನೆಗೂ ಮುನ್ನವೇ ನಿಮ್ಮ ಮಾತು ಸರ್ಕಾರವನ್ನು ಮುಟ್ಟುವ ಪ್ರಯತ್ನವಾಗಲಿ. ಅದಕ್ಕಾಗಿ 1 ನಿಮಿಷದೊಳಗಿನ ಮಿತಿಯಲ್ಲಿ ಸೆಲ್ಫಿ ವಿಡಿಯೋ ಮಾಡಿ ನಮಗೆ ಕಳುಹಿಸಿ.

ನಿಮ್ಮದೇ ಮಾತು, ನಿಮ್ಮದೇ ವಿಡಿಯೋಗೆ ವೇದಿಕೆಯಾಗುತ್ತಿದೆ ಪ್ರಜಾವಾಣಿ.

ರೆಕಾರ್ಡ್‌ ಮಾಡಿದ ವಿಡಿಯೋ ತುಣುಕನ್ನು ಪ್ರಜಾವಾಣಿ ಆನ್‌ಲೈನ್‌ ಸಂಖ್ಯೆಗೆ ವಾಟ್ಸ್ಆ್ಯಪ್‌ ಮೂಲಕ ಕಳುಹಿಸಿ.

ಮೊಬೈಲ್‌ ಸಂಖ್ಯೆ: ’97422 92938’
ಸುದ್ದಿಗಳಿಗೆ ಲೈಕ್‌ ಮಾಡಿ ಪ್ರಜಾವಾಣಿ ಫೇಸ್‌ಬುಕ್‌ ಪುಟ:
www.facebook.com/prajavani.net/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT