, ಊಟದ ಜತೆಗೆ ಇರಲಿ ತುಂಬು ಬೆಂಡೆಕಾಯಿ ! | ಪ್ರಜಾವಾಣಿ
ಪ್ರಜಾವಾಣಿ ರೆಸಿಪಿ

ಊಟದ ಜತೆಗೆ ಇರಲಿ ತುಂಬು ಬೆಂಡೆಕಾಯಿ !

ಬೆಂಡೆಕಾಯಿಯಲ್ಲಿ ಸಾಕಷ್ಟು ಖಾದ್ಯಗಳನ್ನು ತಯಾರಿಸಬಹುದು. ಇವುಗಳಲ್ಲಿ ತುಂಬು ಬೆಂಡೆಕಾಯಿಯನ್ನು ಊಟದ ಜತೆಯಲ್ಲಿ ಮೆಲ್ಲುವುದೇ ಒಂದು ಖುಷಿ. ಪ್ರಜಾವಾಣಿ, ತುಂಬು ಬೆಂಡೆಕಾಯಿ ಮಾಡುವುದು ಹೇಗೆ ಎಂಬ ರೆಸಿಪಿಯನ್ನು ತಂದಿದೆ. ವಿಡಿಯೊ ನೋಡುವ ಮೂಲಕ ತುಂಬು ಬೆಂಡೆಕಾಯಿ ಮಾಡುವುದನ್ನು ಕಲಿಯಿರಿ.

ಬೆಂಡೆಕಾಯಿಯಲ್ಲಿ ಸಾಕಷ್ಟು ಖಾದ್ಯಗಳನ್ನು ತಯಾರಿಸಬಹುದು. ಇವುಗಳಲ್ಲಿ ತುಂಬು ಬೆಂಡೆಕಾಯಿ  ಮಾಡಿ ಊಟದ ಜತೆಯಲ್ಲಿ ಮೆಲ್ಲುವುದೇ ಒಂದು ಖುಷಿ. ಪ್ರಜಾವಾಣಿ, ತುಂಬು ಬೆಂಡೆಕಾಯಿ ಮಾಡುವುದು ಹೇಗೆ ಎಂಬ  ರೆಸಿಪಿಯನ್ನು ತಂದಿದೆ. ವಿಡಿಯೊ ನೋಡುವ ಮೂಲಕ ತುಂಬು ಬೆಂಡೆಕಾಯಿ ಮಾಡುವುದನ್ನು ಕಲಿಯಿರಿ.

ಬೇಕಾಗುವ ಸಾಮಗ್ರಿಗಳು:
1. ಎಳೆಬೆಂಡೆಕಾಯಿ ಸೀಳಿದ್ದು         6
2. ಕೊತ್ತಂಬರಿ ಸೊಪ್ಪು                ಸ್ವಲ್ಪ
3. ಉಪ್ಪು                                ಸ್ವಲ್ಪ
4. ಎಣ್ಣೆ                                  3ಚಮಚ

ತುಂಬುವುದಕ್ಕೆ
1. ತೆಂಗಿನಕಾಯಿ ತುರಿ               1ಕಪ್
2. ಅಚ್ಚಖಾರದ ಪುಡಿ                  2ಚಮಚ
3. ಧನಿಯಾ ಪುಡಿ                     2ಚಮಚ
4. ಅರಿಶಿನ                           1/2ಚಮಚ
5. ಉಪ್ಪು                              ಸ್ವಲ್ಪ
ಮಾಡುವ ವಿಧಾನ: ಸೀಳಿದ ಬೆಂಡೆಕಾಯಿಯೊಳಗೆ ತೆಂಗಿನ ಕಾಯಿ ಮಿಶ್ರಣವನ್ನು ತುಂಬುವುದು. ಮಿಶ್ರಣ (ತೆಂಗಿನಕಾಯಿ ತುರಿ, ಅಚ್ಚಖಾರದ ಪುಡಿ, ಧನಿಯಾ ಪುಡಿ, ಅರಿಶಿನ, ಉಪ್ಪು) ಬಾಂಡ್ಲಿಯಲ್ಲಿ ಎಣ್ಣೆ ಬಿಸಿಮಾಡಿ ತುಂಬಿದ ಬೆಂಂಡೆಕಾಯಿಯನ್ನು ಹಾಕಿ, ತಟ್ಟೆ ಮುಚ್ಚಿಟ್ಟು ಕಮ್ಮಿ ಉರಿಯಲ್ಲಿ 5 ನಿಮಿಷ ಬೇಯಿಸಿ ನಂತರ ಉಳಿದ ತೆಂಗಿನಕಾಯಿ ಮಿಶ್ರಣವನ್ನು, ಕೊತ್ತಂಬರಿ ಸೊಪ್ಪನ್ನೂ ಹಾಕಿದರೆ ತುಂಬು ಬೆಂಡೆಕಾಯಿ ಸವಿಯಲು ಸಿದ್ಧ.

Comments
ಈ ವಿಭಾಗದಿಂದ ಇನ್ನಷ್ಟು
ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

ಪ್ರಜಾವಾಣಿ ರೆಸಿಪಿ
ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

19 Jul, 2017
ಬಿಸಿ ಬಿಸಿ ಈರುಳ್ಳಿ ದೋಸೆ !

ಪ್ರಜಾವಾಣಿ ರೆಸಿಪಿ
ಬಿಸಿ ಬಿಸಿ ಈರುಳ್ಳಿ ದೋಸೆ !

14 Jul, 2017
ರಾಗಿ ಮುದ್ದೆಗೆ ಬೇಕು ಎಲೆಕೋಸಿನ ಬಸ್ಸಾರು!

ಪ್ರಜಾವಾಣಿ ರೆಸಿಪಿ
ರಾಗಿ ಮುದ್ದೆಗೆ ಬೇಕು ಎಲೆಕೋಸಿನ ಬಸ್ಸಾರು!

12 Jul, 2017
ಬಾಯಲ್ಲಿ ಕರಗುವ ತರಕಾರಿ ಕಲ್ಮಿ ಕಬಾಬ್‌

ಪ್ರಜಾವಾಣಿ ರೆಸಿಪಿ
ಬಾಯಲ್ಲಿ ಕರಗುವ ತರಕಾರಿ ಕಲ್ಮಿ ಕಬಾಬ್‌

7 Jul, 2017
ಮುದ್ದೆಗೂ ಸೈ, ಅನ್ನಕ್ಕೂ ಸೈ ಮಜ್ಜಿಗೆ ಹುಳಿ!

ಪ್ರಜಾವಾಣಿ ರೆಸಿಪಿ
ಮುದ್ದೆಗೂ ಸೈ, ಅನ್ನಕ್ಕೂ ಸೈ ಮಜ್ಜಿಗೆ ಹುಳಿ!

4 Jul, 2017