ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲ ಮಹಿಳೆಯರೂ ಸನ್ನಿಗಿಂತ ಹೆಚ್ಚು ಸುಖ ಕೊಡಲಿ’: ಆರ್‌ಜಿವಿ ಟ್ವೀಟ್‌ಗೆ ವ್ಯಾಪಕ ವಿರೋಧ

Last Updated 8 ಮಾರ್ಚ್ 2017, 11:17 IST
ಅಕ್ಷರ ಗಾತ್ರ

ಮುಂಬೈ: ‘ಪುರುಷರಿಗೆ ಎಲ್ಲ ಮಹಿಳೆಯರೂ ಸನ್ನಿ ಲಿಯೋನ್‌ಗಿಂತ ಹೆಚ್ಚು ಸುಖ ಕೊಡಲಿ ಎಂದು ಆಶಿಸುತ್ತೇನೆ’ ಎಂದು ಟ್ವೀಟ್‌ ಮಾಡುವ ಮೂಲಕ ಬಾಲಿವುಡ್‌ ಚಿತ್ರ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ (ಆರ್‌ಜಿವಿ)ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ.

ರಾಮ್‌ಗೋಪಾಲ್‌ ವರ್ಮಾ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಶುಭಾಶಯ ಕೋರಿದ್ದಾರೆ. 

ವರ್ಮಾ ಕೇವಲ ಶುಭಾಶಯ ಕೋರಿದ್ದರೆ ಯಾವುದೇ ವಿವಾದ ಉಂಟಾಗುತ್ತಿರಲಿಲ್ಲ. ಅವರು ಮುಂದುವರಿದು ‘ಪುರುಷರಿಗೆ ಎಲ್ಲ ಮಹಿಳೆಯರೂ  ಸನ್ನಿ ಲಿಯೋನ್‌ಗಿಂತ ಹೆಚ್ಚು ಸುಖ ಕೊಡಲಿ ಎಂದು ಆಶಿಸುತ್ತೇನೆ’ ಎಂಬ ಟ್ವೀಟ್‌ ಮಾಡುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

ರಾಮ್‌ಗೋಪಾಲ್ ವರ್ಮಾ ಅವರ ಟ್ವೀಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ  ತೀಕ್ಷ್ಣ  ಪ್ರತಿಕ್ರಿಯೆ ವ್ಯಕ್ತವಾಗಿದೆ.
I wish all the women in the world give men as much happiness as Sunny Leone gives

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT