ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸೂಕ್ಷ್ಮ ಪ್ರದೇಶ ಪಟ್ಟಿ: ಜಿಲ್ಲೆಯ 147 ಹಳ್ಳಿಗಳು

Last Updated 9 ಮಾರ್ಚ್ 2017, 10:07 IST
ಅಕ್ಷರ ಗಾತ್ರ
ಚಿಕ್ಕಮಗಳೂರು: ಡಾ.ಕಸ್ತೂರಿ ರಂಗನ್‌ ವರದಿ ಆಧರಿಸಿ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಹರಡಿರುವ ಪಶ್ಚಿಮಘಟ್ಟದ ನೂರಾರು ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿ ಕೇಂದ್ರ ಸರ್ಕಾರ 2ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದ್ದು, 147 ಹಳ್ಳಿಗಳು ಈ ಪಟ್ಟಿಯಲ್ಲಿವೆ.

ಚಿಕ್ಕಮಗಳೂರುತಾಲ್ಲೂಕು
ಮೇಲಗಿರಿ, ಕೆಸುವಿನಮನೆ, ಹಿಪ್ಲ, ಹೆಗ್ಗರಮತ್ತವಾನಿ, ಮಾಡ್ಲ, ಅತ್ತಿಗಿರಿ, ಮೇಲಿನಹುಲುವತ್ತಿ, ಕೆಸವೆ, ಸುಗುಡವಾನಿ, ಸಿರಗೊಳ, ಕೊಳಗಾಮೆ, ಜಾಗರ, ಶಿರವಾಸೆ, ಬಿದರೆ, ಮಲಗಾರು, ದತ್ತಾತ್ರೇಯ ಪೀಠ, ಚುರ್ಚೆ ಗುಡ್ಡ ಕಾವಲು, ಬೊಗಸೆ, ಬಾಸಾಪುರ, ಕಡವಂತಿ, ಬೆರಣಗೋಡು, ಹುಯಿಗೆರೆ, ಬಸರವಳ್ಳಿ, ಸಾರಗೋಡು, ಮಣಬೂರು, ಅರೆನೂರು, ಬಿಕ್ಕರಣೆ.

ಕೊಪ್ಪ ತಾಲ್ಲೂಕು
ಕೆಳಕುಳಿ, ಗುಣವಂತೆ, ಹಿರೇಕೊಡಿಗೆ, ಬೊಳಪುರ, ಭಂಡಿಗಡಿ, ಕೆಸವೆ, ಕುಂಬರಕೊಪ್ಪ, ದೇವರಹಳ್ಳಿ, ಕಗ್ಗ, ಹೊನಗಾರು, ತಲಮಕ್ಕಿ ಎಸ್ಟೇಟ್, ಅದ್ದಡ, ನುಗ್ಗಿ, ಶಂಕರಪುರ, ಹೆಗ್ಗಾರು, ಕುಂಚೂರು, ಮರಿತೊಟ್ಲು, ಬಿಳಗದ್ದೆ, ಹೊಸೂರು, ಉಡಣ, ಮಸಿಕೊಪ್ಪ, ಕರಿಮನೆ, ಬೆಳವಡಿ, ಲೋಕನಾಥಪುರ, ದಯಂಬಳ್ಳಿ, ಅಡಿಗೆಬೈಲು, ಹೆಗ್ಗಾರು, ಹುಲಿಗರಡಿ, ದೇವಗೋಡು, ಹರಳಾನೆ, ಮೇಗೂರು, ಕಲ್ಲುಗುಡ್ಡೆ

ಮೂಡಿಗೆರೆ ತಾಲ್ಲೂಕು
ತನೂಡಿ, ಹೊರನಾಡು, ಕಲಕೋಡು, ಸಂಸೆ, ಇಡಕಣಿ, ಕೆಳಗೂರು, ಕುಂದೂರು, ದರ್ಶನ, ಅರಮನೆ ತಲಗಾರು, ಹೆಗ್ಗುಡ್ಲು, ತತ್ಕೊಳ, ಕೆಂಜಿಗೆ ಎಸ್ಟೇಟ್, ದುರ್ಗದಹಳ್ಳಿ, ಮದುಗುಂಡಿ, ಬಾಳೂರು, ಅತ್ತಿಗೆರೆ, ತರುವೆ, ಬಾರಿಮಲೆ ಎಸ್ಟೇಟ್, ಕೋಗಿಲೆ, ಗುತ್ತಿ, ಮೂಲರಹಳ್ಳಿ, ಊರುಬಗೆ, ಹೊಸಕೆರೆ, ಬೈರಾಪುರ, ಮೇಕನಗದ್ದೆ, ಬೈರಾಪುರ ಎಸ್ಟೇಟ್

ನರಸಿಂಹರಾಜಪುರ ತಾಲ್ಲೂಕು
ಭೈರಾಪುರ, ಕುಸಬೂರು, ಕೋಣಕೆರೆ, ಮಡಬೂರು, ಆರಂಬಳ್ಳಿ, ಮಲ್ಲಂದೂರು, ವಿಠಲ, ಕಡಹಿನಬೈಲು, ಹಾತೂರು, ಬೆಳ್ಳೂರು, ದಂಡುಬಿಟ್ಟಹರ, ಕೊನೊಡಿ, ನಂದಿಗಾವೆ, ಗುಬ್ಬಿಗ, ಅರಳಿಕೊಪ್ಪ, ವರ್ಕಾಟೆ, ಸಂಕ್ಸೆ, ಬಾಳೆ, ಸಾಲೂರು, ಹೆಬ್ಬೆ, ಸಾರ್ಯ, ಕಾನೂರು, ವಗ್ಗಡೆ, ಹರವರಿ, ಆಲೆಹಳ್ಳಿ, ದಾವಣ, ಕರ್ಕೇಶ್ವರ, ಹೊಸೂರು, ಮೇಗರಮಕ್ಕಿ, ಮುದುಗುಣಿ, ಹಲಸೂರು

ಶೃಂಗೇರಿ ತಾಲ್ಲೂಕು
ನೀಲಂದೂರು, ಅತನಬಾಳು, ಕುಂಬರಗೋಡು, ಮಸಿಗೆ, ಮೀಗ, ಮರ್ಕಲ್, ಮಸಿಗೆ, ಯಡದಳ್ಳಿ, ಯಡದಾಳು, ಬಾಳೆಕಡಿ, ನೆಮ್ಮಾರು, ಗಿಣಿಕಲ್, ಕೂತಗೋಡು, ಕೆರೆ, ಸುಂಕದಮಕ್ಕಿ, ಮಲನಾಡು, ಮುಡುಬ, ಮಲನಾಡು, ಕೆರೆ, ನೆಮ್ಮಾರ್ ಎಸ್ಟೇಟ್, ಗುಲಗಂಜಿಮನೆ, ಹಾಡಿ, ಮಾಸುವಳ್ಳಿ ಎಸ್ಟೇಟ್, ಬಾಳಗೆರೆ, ಬಳಗೆರೆ, ಶೀರ್ಲು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT