ಕಬಾಬ್ ಅಂದರೆ ಸಾಕು ಬಾಯಲ್ಲಿ ನೀರೂರುವುದು ಸಹಜ! ಆದರೆ ಹೊಸ ಬಗೆಯ ಬೇಬಿ ಕಾರ್ನ್ ಕಬಾಬ್ ಮಾಡುವುದು ಹೇಗೆ ಎಂಬುದು ನಿಮಗೆ ಗೊತ್ತೆ? ಈ ವಾರದ ಪ್ರಜಾವಾಣಿ ರೆಸಿಪಿಯಲ್ಲಿರುವ ’ಬೇಬಿ ಕಾರ್ನ್ ಕಬಾಬ್’ ವಿಡಿಯೊ ನೋಡುವ ಮೂಲಕ ಕಬಾಬ್ ಮಾಡುವುದನ್ನು ಕಲಿಯಿರಿ.

ಬೇಕಾಗುವ ಸಾಮಗ್ರಿಗಳು
1. ಪಾ¯ಕ್ ಪೇಸ್ಟ್ - 1/4 ಕಪ್
2. ಬೇಯಿಸಿ ಮ್ಯಾಶ್ ಮಾಡಿದ ಅಮೆರಿಕನ್ ಕಾರ್ನ್ - 1/4 ಕಪ್
3. ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ - 2
4. ಸಣ್ಣಗೆ ಹೆಚ್ಚಿದ ಶುಂಠಿ - ಒಂದು ಚಮಚ
5. ಖಾರದ ಪುಡಿ - 1/2 ಚಮಚ
6. ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ – 4 ಚಮಚ
7. ಗರಮ್ ಮಸಾಲ - 1/2 ಚಮಚ
8. ಬ್ರೆಡ್ ಪುಡಿ - 1 ಕಪ್
9. ಬೇಯಿಸಿದ ಬೇಬಿ ಕಾರ್ನ್ ಬೇಯಿಸಿದ್ದು - 4
10. ಎಣ್ಣೆ - ಕರಿಯಲು
ಮಾಡುವ ವಿಧಾನ: ಆಲೂ ಗಡ್ಡೆಯನ್ನು ಬೇಯಿಸಿ ಮ್ಯಾಶ್ ಮಾಡಿ. ಅದಕ್ಕೆ ಅಮೆರಿಕನ್ ಕಾರ್ನ್, ಪಾಲಾಕ್ ಪೇಸ್ಟ್, ಹೆಚ್ಚಿದ ಶುಂಠಿ, ಉಪ್ಪು, ಖಾರದ ಪುಡಿ, ಹೆಚ್ಚಿದ ಹಸಿಮೆಣಸಿನ ಕಾಯಿ, ಗರಮ್ ಮಸಾಲ, ಸ್ವಲ್ಪ ಬ್ರೆಡ್ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿ.

ತಯಾರಾದ ಈ ಮಸಾಲೆಯನ್ನು ಪ್ರತಿತಿಯೊಂದು ಬೇಬಿ ಕಾರ್ನ್ ಗೂ ಪೂರ್ತಿಯಾಗಿ ಹಚ್ಚಿ. ಮಿಕ್ಕ ಬ್ರೆಡ್ ಪುಡಿಯಲ್ಲಿ ಇವನ್ನು ಹೊರಳಿಸಿ. ಕಾದ ಎಣ್ಣೆಯಲ್ಲಿ ಕರಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.