ಹೈದರಾಬಾದ್: ಬಾಹುಬಲಿ -2 ಚಿತ್ರದ ಟ್ರೇಲರ್ ಸಾಕಷ್ಟು ಸುದ್ದಿ ಮಾಡುತ್ತಿದ್ದು, ನಟ ಪ್ರಭಾಸ್ ಅಭಿನಯದ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಭಾರತೀಯ ಸಿನಿಮಾದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದ ಬಿಗ್ ಬಜೆಟ್ ಸಿನಿಮಾ ಬಾಹುಬಲಿ: ದ ಬಿಗಿನಿಂಗ್ ನಂತರ ಎರಡನೇ ಭಾಗ ಬಾಹುಬಲಿ: ದಿ ಕನ್‍ಕ್ಲೂಷನ್ ತೆರೆಗೆ ಬರಲು ಸಿದ್ಧವಾಗಿದೆ.

ಬಾಹುಬಲಿ ಟ್ರೇಲರ್ ಬಿಡುಗಡೆಯ ನಂತರ ಮಾಧ್ಯಮಗಳಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ನಟ ಪ್ರಭಾಸ್, ತಾನು ನಾಲ್ಕು ವರ್ಷಗಳ ಕಾಲ ಬಾಹುಬಲಿ ಸಿನಿಮಾದ ಅಭಿನಯದಲ್ಲಿ ತೊಡಗಿದ್ದೇನೆ. ಈ ನಾಲ್ಕು ವರ್ಷಗಳಲ್ಲಿ ನಾನು ಯಾವುದೇ ಬೇರೆ ಸಿನಿಮಾಗಳನ್ನು ಒಪ್ಪಿಕೊಳ್ಳದೆ, ಬಾಹುಬಲಿಗಾಗಿಯೇ ಸಮಯ ಮೀಸಲಿಟ್ಟಿದ್ದೆ. ಈ ಪಾತ್ರವನ್ನು ನಿರ್ವಹಿಸಿ ಸುಸ್ತಾಗಿದೆ.

ಹಾಗಾಗಿ ನಾನಿನ್ನು ಬೇರೆ ರೀತಿಯ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ನನ್ನ ಇಡೀ ಜೀವನದಲ್ಲಿ ಬಾಹುಬಲಿ ಸಿನಿಮಾದಲ್ಲಿ ಒಂದೇ ಒಂದು ಬಾರಿ ಮಾತ್ರ ನನಗೆ ನಟಿಸಲು ಸಾಧ್ಯ,.ನನಗೆ ಮುಂದೆಂದೂ ಈ ಸಿನಿಮಾದಲ್ಲಿ ಪಾತ್ರ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.