ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಕ್ಚರ್ ಪ್ಯಾಲೆಸ್

Last Updated 19 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ದಿನವೂ ಅದೇ  ತರಗತಿ, ಪಾಠ, ಅದೇ ಉಡುಗೆ–ತೊಡುಗೆ ಎಂದು ಬೇಸತ್ತಿದ್ದ ನಗರದ ಆರ್‌.ಆರ್. ಕಾಲೇಜಿನ  ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಈಚೆಗೆ  ನಡೆದ  ಕಾಲೇಜಿನ ‘ಕಲಾತರಂಗ’ ಸಾಂಸ್ಕೃತಿಕ ಉತ್ಸವದಲ್ಲಿ ಬಣ್ಣಬಣ್ಣದ ಬಟ್ಟೆ ತೊಟ್ಟು ಮಿಂಚಿದರು.

‘ಬಾಹುಬಲಿ–2’ ಸಿನಿಮಾದ ವಸ್ತ್ರವಿನ್ಯಾಸದಲ್ಲಿ ನೆಚ್ಚಿನ ನಟ–ನಟಿಯರನ್ನು ಅನುಸರಿಸಿ ವೇದಿಕೆ ಮೇಲೆ ಬೆಕ್ಕಿನ ಹೆಜ್ಜೆ ಹಾಕಿ ಸ್ನೇಹಿತರಿಂದ  ಚಪ್ಪಾಳೆ ಜತೆ ಶಿಳ್ಳೆಯನ್ನೂ ಗಿಟ್ಟಿಸಿದರು.

**

**

**

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT