ತಾಪ್ಸಿ ಪನ್ನು ಮುಖ್ಯ ಪಾತ್ರದಲ್ಲಿ ನಟಿಸಿರುವ ‘ನಾಮ್ ಶಬಾನಾ’ ಚಿತ್ರದ ಟ್ರೇಲರ್ ಯುಟ್ಯೂಬ್‌ಗೆ ಅಪ್‌ಲೋಡ್ ಆಗಿದೆ. ‘ಘಾಜಿ ಅಟ್ಯಾಕ್’ನಲ್ಲಿ ಟಫ್ ಲುಕ್ ನೀಡಿದ್ದ ತಾಪ್ಸಿ ಇದೀಗ ಆ್ಯಕ್ಷನ್ ಕ್ವೀನ್ ಆಗಿ ಕಾಣಿಸಿಕೊಂಡಿದ್ದಾರೆ.

ಅಕ್ಷಯ್‌ಕುಮಾರ್, ಮನೋಜ್ ಬಾಜಪೇಯಿ, ನೀರಜ್ ಪಾಂಡೆ, ಅನುಪ್‌ಖೇರ್ ಅವರಂಥ ಘಟಾನುಘಟಿಗಳ ನಡುವೆಯೂ ತಾಪ್ಸಿ ಮಿನುಗಿದ್ದಾರೆ.

ಸಾಮಾನ್ಯ ಯುವತಿಯಿಂದ ಪಳಗಿದ ಏಜೆಂಟ್ ಆಗಿ ತಾಪ್ಸಿ ರೂಪಾಂತರಗೊಳ್ಳುವ ಸನ್ನಿವೇಶಗಳು ಮನೋಜ್ಞವಾಗಿವೆ. ಬಿರುಸಿ ಆಕ್ಷನ್ ದೃಶ್ಯಗಳ ನಡುವೆ ತಾಯಿ– ಮಗಳ ಸೆಂಟಿಮೆಂಟ್‌ಗೂ ಅವಕಾಶವಿರುವುದು ಎದ್ದು ಕಾಣುತ್ತದೆ.

ಸುಮಾರು 50 ಲಕ್ಷ ಮಂದಿ ಟ್ರೇಲರ್ ವೀಕ್ಷಿಸಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ವಿಲನ್ ಪಾತ್ರದಲ್ಲಿ ನಟಿಸಿರುವುದು ಹಲವರ ಕುತೂಹಲ ಹೆಚ್ಚಿಸಿದೆ. ಮಾರ್ಚ್ 31ಕ್ಕೆ ಚಿತ್ರ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.