ಕೋಲ್ಕತ್ತ (ಐಎಎನ್‌ಎಸ್): ತೆಲಂಗಾಣ ದ ಶ್ರಾವ್ಯ ಸಿ. ಶಿವಾನಿ ಮಂಗಳವಾರ ಇಲ್ಲಿ ನಡೆದ ಎಐಟಿಎ ರಾಷ್ಟ್ರೀಯ ಸರಣಿ ಟೆನಿಸ್ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ಗೆ ಲಗ್ಗೆಯಿಟ್ಟಿದ್ದಾರೆ.

18 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಶಿವಾನಿ 7–5, 6–4ರಲ್ಲಿ ಜಾರ್ಖಂಡ್‌ನ ಆವಿಷ್ಕಾ ಗುಪ್ತಾ ಅವರನ್ನು ಮಣಿಸಿದರು.
ಬಾಲಕರ ವಿಭಾಗದಲ್ಲಿ ಪಶ್ಚಿಮ ಬಂಗಾಳದ ಆಶಿಶ್ ಸಿನ್ಹಾ 4–6, 0–6ರಲ್ಲಿ 16ನೇ ಶ್ರೇಯಾಂಕದ ತಮಿಳುನಾಡಿನ ಯಶವಂತ್ ಲೋಂಗನಾಥನ್ ಎದುರು ಸೋಲು ಅನುಭವಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.