ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾರ್ತ್ ವೇಡರ್ ಶಿಲ್ಪ

Last Updated 8 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
‘ಸ್ಟಾರ್ ವಾರ್ಸ್’ ಖ್ಯಾತಿಯ ಡಾರ್ತ್ ವೇಡರ್ ಶಿಲ್ಪಾಕೃತಿ ವಾಷಿಂಗ್ಟನ್‌ನಲ್ಲಿ ‘ನ್ಯಾಷನಲ್ ಕ್ಯಾಥೆಡ್ರಲ್’ನಲ್ಲಿದೆ. ‘ನ್ಯಾಷನಲ್ ಜಿಯಾಗ್ರಾಫಿಕ್’ ನಿಯತಕಾಲಿಕವು ಆಯೋಜಿಸಿದ್ದ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಡಾರ್ತ್ ವೇಡರ್‌ನ ಚಿತ್ರಕ್ಕೆ ಮೂರನೇ ಬಹುಮಾನ ಬಂದಿತು.
 
ಆ ಚಿತ್ರ ನೋಡಿಕೊಂಡು ಡಾರ್ತ್ ವೇಡರ್‌ನ ತಲೆಯ ಭಾಗದ ಶಿಲ್ಪ ಮೂಡಿಸಲಾಯಿತು. ಈಗ ಅದು ‘ಕ್ಯಾಥೆಡ್ರಲ್ಸ್’ನ ಮಳೆ ನಿಯಂತ್ರಣ ವ್ಯವಸ್ಥೆಯ ಭಾಗವೂ ಆಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT