ಸೊಲ್ಲಾಪುರ

ಉಡಾನ್‌: ಸೊಲ್ಲಾಪುರಕ್ಕೆ ವಿಮಾನ ಸೇವೆ

ಪ್ರವಾಸಿಗರ ಕೊರತೆಯಿಂದ ಕೆಲವು ವರ್ಷಗಳ ಹಿಂದೆ ನಿಂತು ಹೊಗಿದ್ದ ವಿಮಾನ ನಿಲ್ದಾಣ ಪುನಃ ತನ್ನ ಸೇವೆ ಆರಂಭಿಸಲಿದೆ. ಈ ವಿಮಾನ ಸೇವೆ ಸೊಲ್ಲಾಪುರ- ಮುಂಬೈ ನಡುವಿನ ಅಂತರ ಕಡಿಮೆಯಾಗಲಿದೆ

ಸೊಲ್ಲಾಪುರ: ಕೇಂದ್ರ ಸರ್ಕಾರದ ಉಡಾನ ಯೋಜನೆ ಸೊಲ್ಲಾಪುರ ಸೇರಿದಂತೆ ಐದು ನಗರಗಳನ್ನು ಜೋಡಿಸುವ ಅಗ್ಗದ ವಿಮಾನ ಸೇವೆ ಬರುವ ಸೆಪ್ಟೆಂಬರನಲ್ಲಿ ಆರಂಭವಾಗಲಿದೆ ಎಂದು ಸೊಲ್ಲಾಪುರದ ಸಂಸದ ಶರದ ಬನಸೋಡೆ ತಿಳಿಸಿದ್ದಾರೆ.

ಪ್ರವಾಸಿಗರ ಕೊರತೆಯಿಂದ ಕೆಲವು ವರ್ಷಗಳ ಹಿಂದೆ ನಿಂತು ಹೊಗಿದ್ದ ವಿಮಾನ ನಿಲ್ದಾಣ ಪುನಃ ತನ್ನ ಸೇವೆ ಆರಂಭಿಸಲಿದೆ. ಈ ವಿಮಾನ ಸೇವೆ ಸೊಲ್ಲಾಪುರ- ಮುಂಬೈ ನಡುವಿನ ಅಂತರ ಕಡಿಮೆಯಾಗಲಿದೆ. ಕೇವಲ ಒಂದು ಗಂಟೆಯಲ್ಲಿ ಮುಂಬೈ ತಲುಪಬಹುದಾಗಿದೆ. ದ್ರಾಕ್ಷಿ, ದಾಳಿಂಬೆ, ಬಾರೆಕಾಯಿ, ಟ್ಯಾವೆಲ್, ಚಾದರ್ ಮುಂತಾದ ವ್ಯಾಪಾರಿಗಳಿಗೆ ಅನಕೂಲವಾಗಲಿದ್ದು ಸೊಲ್ಲಾಪುರ ಮತ್ತು ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಪ್ರವಾಸೊದ್ಯಮಕ್ಕೆ ಚಾಲನೆ ದೊರಕಲಿದೆ.

ಈ ಕುರಿತು ಚೆಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ರಾಜು ರಾಠಿ ಅವರು ಮಾತನಾಡಿ ‘ಕೇಂದ್ರ ಸರಕಾರ ಸಚಿವ ಅಶೋಕ ಗಜಪತಿರಾಜು ಅವರಿಗೆ ವಿಮಾನ ಸೇವೆ ಆರಂಭಿಸುವ ಕುರಿತು ಮನವಿ ಸಲ್ಲಿಸಿದ ಪ್ರಯತ್ನದ ಫಲವಾಗಿ ಇಂದು ಯಶ್ಸು ದೊರಕಿದೆ’ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು
ವಿಜಯಪುರ: 18.50 ಲಕ್ಷ ಪಠ್ಯಪುಸ್ತಕ ಕೊರತೆ

ವಿಜಯಪುರ
ವಿಜಯಪುರ: 18.50 ಲಕ್ಷ ಪಠ್ಯಪುಸ್ತಕ ಕೊರತೆ

26 May, 2017

ಸಿಂದಗಿ
‘ಶುದ್ಧ ಕುಡಿವ ನೀರಿನ ಘಟಕ ನಿರ್ವಹಣೆ ಇಲ್ಲ’

ಬಹು ಹಳ್ಳಿಗಳ ನೀರಿನ ಯೋಜನೆ ಶೀಘ್ರದಲ್ಲಿ ಪೂರ್ಣಗೊಳಿಸುವ ಮೂಲಕ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಹೋಗಲಾಡಿಸ ಬಹುದಾಗಿದೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ಮುತವರ್ಜಿ ವಹಿಸಬೇಕಿದೆ ...

26 May, 2017

ವಿಜಯಪುರ
ದೂರಿನ ಬಗ್ಗೆ ಗೊತ್ತಿಲ್ಲ: ಎಚ್‌ಡಿಕೆ

‘ಮೈಸೂರಿನಲ್ಲಿ ಕೆಲ ಬೆಳವಣಿಗೆ ನಡೆದಿವೆ. ಪಕ್ಷ ತೆಗೆದುಕೊಳ್ಳುವ ನಿರ್ಧಾರ ಕೆಲವರಿಗೆ ಸಮಾಧಾನ, ಉಳಿದವರಿಗೆ ಅಸಮಾಧಾನ ತರುವುದು ಸಹಜ.

26 May, 2017

ವಿಜಯಪುರ
‘ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ’

ನಾಡಿಗೆ ಉತ್ತಮ ಮಳೆ ಬೆಳೆ ಬಂದು ರೈತರ ಬದುಕು ಹಸನಾಗಬೇಕು. ಜನರು ನೆಮ್ಮದಿಯ ಜೀವನ ಸಾಗಿಸಬೇಕು.

26 May, 2017

ವಿಜಯಪುರ
‘ಬಿಎಸ್‌ವೈ ಬೆದರಿಕೆಗೆ ನಾನು ಬಗ್ಗುವುದಿಲ್ಲ’

ಮಹಾದಾಯಿ ವಿವಾದ ಪರಿಹರಿಸಲು ವಿಫಲರಾದ ಬಿಜೆಪಿ ಮುಖಂಡರು ಇದೀಗ ವಿನಾ ಕಾರಣ ಮಲಪ್ರಭಾ ಕಾಲುವೆ ಆಧುನೀಕರಣಕ್ಕೆ ಅಡ್ಡಿಪಡಿಸುತ್ತಿದ್ದಾರೆ. ನಾಲ್ಕು ಜಿಲ್ಲೆಗಳ ಜನತೆಗೆ ಅನುಕೂಲ ಕಲ್ಪಿಸುವ...

26 May, 2017