ಐಪಿಎಲ್‌

ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯಕ್ಕೆ ವಿರಾಟ್‌ ಕೊಹ್ಲಿ ಸಾರಥ್ಯ

ಏ.14ರಂದು ಮುಂಬೈ ಇಂಡಿಯನ್ಸ್‌ ತಂಡದ ವಿರುದ್ಧ ನಡೆಯುವ ಪಂದ್ಯದಲ್ಲಿ ಕೊಹ್ಲಿ ಆಡಲು ಸಮರ್ಥರಾಗಿದ್ದಾರೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ)ನ ವೈದ್ಯರ ತಂಡ ಖಚಿತಪಡಿಸಿದೆ...

ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯಕ್ಕೆ ವಿರಾಟ್‌ ಕೊಹ್ಲಿ ಸಾರಥ್ಯ

ಬೆಂಗಳೂರು: ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ ಭುಜದ ನೋವಿನಿಂದ ಚೇತರಿಸಿಕೊಂಡಿದ್ದು, ಶುಕ್ರವಾರ  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯಲ್ಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಏ.14ರಂದು ಮುಂಬೈ ಇಂಡಿಯನ್ಸ್‌ ತಂಡದ ವಿರುದ್ಧ ನಡೆಯುವ ಪಂದ್ಯದಲ್ಲಿ ಕೊಹ್ಲಿ ಆಡಲು ಸಮರ್ಥರಾಗಿದ್ದಾರೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ವೈದ್ಯರ ತಂಡ ಖಚಿತಪಡಿಸಿದೆ.


ರಾಂಚಿಯಲ್ಲಿ ನಡೆದ ಭಾರತ– ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದ ವೇಳೆ ವಿರಾಟ್‌ ಕೊಹ್ಲಿ ಭುಜದ ನೋವಿಗೆ ತುತ್ತಾಗಿದ್ದರು.

ಧರ್ಮಶಾಲಾದಲ್ಲಿ ನಡೆದ ನಾಲ್ಕನೇ ಟೆಸ್ಟ್‌ ಪಂದ್ಯಕ್ಕೆ ಕೊಹ್ಲಿ ಅಲಭ್ಯರಾಗಿದ್ದರು. ಜತೆಗೆ ಐಪಿಎಲ್‌ 10ನೇ ಆವೃತ್ತಿ  ಮೊದಲ 3 ಪಂದ್ಯಗಳಿಂದ ದೂರ ಉಳಿದಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಬಾರ್ಸಿಲೋನಾ ಪರ 500 ಗೋಲು ದಾಖಲಿಸಿದ ಮೆಸ್ಸಿ

ಫುಟ್‌ಬಾಲ್‌
ಬಾರ್ಸಿಲೋನಾ ಪರ 500 ಗೋಲು ದಾಖಲಿಸಿದ ಮೆಸ್ಸಿ

25 Apr, 2017
ರೈಸಿಂಗ್ ಪುಣೆಗೆ ರೋಚಕ ಜಯ

ಉತ್ತಮ ಆಟ
ರೈಸಿಂಗ್ ಪುಣೆಗೆ ರೋಚಕ ಜಯ

25 Apr, 2017
ಅತಿ ಕೆಟ್ಟ ಬ್ಯಾಟಿಂಗ್: ಕೊಹ್ಲಿ

ಅವಲೋಕನ
ಅತಿ ಕೆಟ್ಟ ಬ್ಯಾಟಿಂಗ್: ಕೊಹ್ಲಿ

25 Apr, 2017

ಚೆಸ್‌ ಟೂರ್ನಿ
ಹರಿಕಾಗೆ ಜಯ

ಐದನೇ ಸುತ್ತಿನ ಹಣಾಹಣಿಯಲ್ಲಿ ನಿರಾಸೆ ಕಂಡಿದ್ದ ಭಾರತದ ಆಟಗಾರ್ತಿ ವಿಗ್ನಿರ್‌ ವಿರುದ್ಧದ ಹೋರಾಟದಲ್ಲಿ ಅಮೋಘ ಸಾಮರ್ಥ್ಯ ತೋರಿದರು.

25 Apr, 2017

ಸೌಹಾರ್ದ ಫುಟ್‌ಬಾಲ್‌ ಪಂದ್ಯ
ಫುಟ್‌ಬಾಲ್‌: ಭಾರತಕ್ಕೆ ಮತ್ತೊಂದು ಗೆಲುವು

ಭಾರತ ಮತ್ತು ಈಜಿಪ್ಟ್‌ನ ಸ್ಥಳೀಯ ಕ್ಲಬ್‌ಗಳ ನಡುವೆ ನಡೆಯುತ್ತಿರುವ ಸೌಹಾರ್ದ ಫುಟ್‌ಬಾಲ್‌ ಪಂದ್ಯಗಳ ಸರಣಿಯ ಎರಡನೇ ಪಂದ್ಯ ಇದಾಗಿದೆ. ಮೊದಲ ಪಂದ್ಯದಲ್ಲಿಯೂ ಭಾರತ ಜಯ ಸಾಧಿಸಿತ್ತು. ...

25 Apr, 2017