ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಡು ನೀತಿ!

Last Updated 18 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

‘ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗವಿಲ್ಲ’ (ಪ್ರ.ವಾ., ಏ. 10). ಇದು ಅಸ್ಸಾಂ ಜನಸಂಖ್ಯಾ ಕರಡು ನೀತಿಯಂತೆ! ಸರ್ಕಾರಿ ಉದ್ಯೋಗವೆ?

ರಿಗೆ ಬೇಕು? ಬಿಡಿ! ಇನ್ನಷ್ಟು ಮಕ್ಕಳನ್ನು ಸೃಜಿಸುವ ಖಾಸಗಿ ಉದ್ಯೋಗದಲ್ಲಿ ತೊಡಗಿದರಾಯಿತು! (ಜನಸಂಖ್ಯಾ ಸಂಪತ್ತು ಸಂಪತ್ತಲ್ಲವೆ? ಸರಿಯಾಗಿ ಬಳಸಿಕೊಳ್ಳಬೇಕಷ್ಟೆ!)

ಕರಡು ನೀತಿಯೊ ಕುರುಡು ನೀತಿಯೊ? (ಎರಡೇ ಎರಡು ಎಂದರೆ ಖಂಡಿತ ಕುರುಡು! ಧೃತರಾಷ್ಟ್ರ ಸ್ಮರಣಯೋಗ್ಯ)
-ಸಿ.ಪಿ.ಕೆ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT