ಕಾಮನಬಿಲ್ಲಿನ ಬಣ್ಣಗಳಲ್ಲಿ ನಿಮ್ಮದೂ ಒಂದು ಪಾಲಿರಲಿ. ನಿಮ್ಮ ಬರಹ, ಪ್ರತಿಭೆ, ಕನಸು, ಆಕ್ರೋಶ, ಹತಾಶೆ ಎಲ್ಲವಕ್ಕೂ ಇಲ್ಲಿ ಅವಕಾಶವಿದೆ. ಹಾಗೆಯೇ ನಿಮ್ಮ ಒಳ್ಳೆಯ ಮಾತುಗಳು ಹಾಗೂ ವಿಮರ್ಶೆಯ ನುಡಿಗಳಿಗಾಗಿ ಎದುರು ನೋಡುತ್ತಿರುತ್ತೇವೆ.
ವಿಳಾಸ: ಸಂಪಾದಕರು, ಕಾಮನಬಿಲ್ಲು ವಿಭಾಗ, ಪ್ರಜಾವಾಣಿ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು 560001.
ಇ-ಮೇಲ್: kamanabillu@prajavani.co.in ನಿಮ್ಮ ಅನಿಸಿಕೆಗಳನ್ನು ಈ ನಂಬರ್‌ಗೆ ವಾಟ್ಸ್ಯಾಪ್ ಮಾಡಿ: 9844326639