ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸಮವಸ್ತ್ರ...

Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರ ವಿದ್ಯಾರ್ಥಿನಿಯರಿಗೆ ಈ ವರ್ಷ ಹೊಸ ಬಣ್ಣದ ಚೂಡಿದಾರ್‌ ನೀಡಲು ನಿರ್ಧರಿಸಿರುವುದು ಸ್ವಾಗತಾರ್ಹ. ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಖಾಸಗಿ ಶಾಲೆಗಳಂತೆ ನಮ್ಮ ಸರ್ಕಾರಿ ಶಾಲೆಗಳೂ ಬದಲಾಗುವುದು ಅನಿವಾರ್ಯ. ಆದರೆ ಹೊಸ ನಮೂನೆಯ ಸಮವಸ್ತ್ರ ವಿದ್ಯಾರ್ಥಿನಿಯರಿಗೆ  ಮಾತ್ರ ನೀಡುತ್ತಿರುವುದು ಏಕೆ?

ಹುಡುಗರಿಗೆ ಅದೇ ಹಳೆ ನಮೂನೆಯ ನೀಲಿ ಬಣ್ಣದ  ಪ್ಯಾಂಟ್ ಮತ್ತು ಷರ್ಟ್‌ ಸಮವಸ್ತ್ರ ಮುಂದುವರೆಸಿರುವುದು ಮಕ್ಕಳಲ್ಲಿ ತಾರತಮ್ಯ ಭಾವನೆ ಉಂಟು ಮಾಡುತ್ತದೆ. ಇದು, ಸಮವಸ್ತ್ರದ ಹಿಂದಿನ  ಸಮಾನತೆ ಭಾವನೆಗೆ ಧಕ್ಕೆ ಉಂಟುಮಾಡುತ್ತದೆ. ಮಕ್ಕಳಲ್ಲಿ ಕಹಿ ಭಾವ ಮೂಡಲು ಸರ್ಕಾರ  ಅವಕಾಶ ಕೊಡಬಾರದು. ಗಂಡು ಮಕ್ಕಳಿಗೂ ಹೊಸ ಬಗೆಯ ಸಮವಸ್ತ್ರ ಭಾಗ್ಯ ಕರುಣಿಸಲಿ.
-ಎಸ್.ಆಯ್.ಖೋತ, ನೇರಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT