ಒಂದು ವರ್ಷದಲ್ಲಿ 3 ಬಾರಿ ಹರಾಜು ಹಾಕಿದ್ದರೂ ಬಂಗಲೆ ಖರೀದಿಗೆ ಯಾರೂ ಮುಂದೆ ಬಂದಿರಲಿಲ್ಲ. ಖುದ್ದು ಚೌಕಾಸಿಗೆ ಇಳಿದ ಬ್ಯಾಂಕ್ ಒಕ್ಕೂಟ, ವೀಕಿಂಗ್ ಮೀಡಿಯಾ ಆ್ಯಂಡ್ ಎಂಟರ್‌ಟೇನ್‌ಮೆಂಟ್ ಮುಖ್ಯಸ್ಥ ಸಚಿನ್ ಜೋಶಿ ಅವರಿಗೆ ₹73.01ಕೋಟಿಗೆ ಈ ಬಂಗಲೆ ಮಾರಾಟ ಮಾಡಿತ್ತು. ಈಗ ಅದೇ ಮಾದರಿಯಲ್ಲಿ ಮುಂಬೈ ಆಸ್ತಿ ಮಾರಾಟ ಕ್ಕೆ ಬ್ಯಾಂಕ್ ಒಕ್ಕೂಟ ಮುಂದಾಗಿದೆ.