‘ತನ್ನ ಎರಡನೇ ಪತಿಯೊಂದಿಗೆ ಮಲಗುವಂತೆ ಅತ್ತೆ ಒತ್ತಾಯಿಸುತ್ತಿದ್ದರು. ಈ ವಿಷಯ ಗೊತ್ತಿದ್ದರೂ ನನ್ನ ಪತಿ ಸುಮ್ಮನಿದ್ದರು. ಅತ್ತೆಯ ಮಾತಿಗೆ ನಾನು ಒಪ್ಪದಿದ್ದಾಗ ಕಿರುಕುಳ ನೀಡಲು ಆರಂಭಿಸಿದರು. ಮನೆಯಲ್ಲಿ ನಿತ್ಯವೂ ನನ್ನನ್ನು ಹಿಂಸಿಸುತ್ತಿದ್ದರು. ಊಟವನ್ನೂ ಕೊಡದೆ ಕೋಣೆಯಲ್ಲಿ ಕೂಡಿಹಾಕುತ್ತಿದ್ದರು’ ಎಂದು ಸುಮೈನಾ ದೂರಿದ್ದಾರೆ.