ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಕಂಪೆನಿಗಳ ಕೊಡುಗೆ ಮೌಲ್ಯಯುತ: ಅಮೆರಿಕ

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : ಅಮೆರಿಕದಲ್ಲಿ ಭಾರತದ ಕಂಪೆನಿಗಳು ಮಾಡಿರುವ ಹೂಡಿಕೆ ವಿಚಾರದಲ್ಲಿ ಗೌರವ ಹೊಂದಿದ್ದು, ಎರಡೂ ರಾಷ್ಟ್ರಗಳ ನಡುವೆ  ಪ್ರಬಲ ಆರ್ಥಿಕ ಸಹಭಾಗಿತ್ವ ಹೊಂದಿರುವುದಾಗಿ ಅಮೆರಿಕ ತಿಳಿಸಿದೆ.

ಚ್‌–1ಬಿ ವೀಸಾದ ವಿಚಾರದಲ್ಲಿ ನಿರ್ಬಂಧ ಹೇರಿರುವುದಕ್ಕೆ ಎರಡು ದಿನಗಳ ಹಿಂದೆ ಕೇಂದ್ರ ಹಣಕಾಸು ಸಚಿವ  ಅರುಣ್‌ ಜೇಟ್ಲಿ  ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ತೇಪೆ ಹೆಚ್ಚಿರುವ ಅಮೆರಿಕ ಸರ್ಕಾರದ ಹಂಗಾಮಿ ವಕ್ತಾರ ಮಾರ್ಕ್‌ ಟೋನರ್‌, ‘ಅಮೆರಿಕ ಹಾಗೂ ಭಾರತ ಜತೆಗಿನ ವ್ಯವಹಾರ  ಮುಂದಿನ ದಿನಗಳಲ್ಲೂ ಗಟ್ಟಿಯಾಗಿರಲಿದೆ’ ಎಂದು ತಿಳಿಸಿದ್ದಾರೆ.

‘ಮುಂದಿನ ದಿನಗಳಲ್ಲೂ ಭಾರತದ ಐಟಿ ಕಂಪೆನಿಗಳು ಅಮೆರಿಕದಲ್ಲಿ ಹೂಡಿಕೆ ಮಾಡುವುದನ್ನು ಎದುರು ನೋಡುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT