ಶುಕ್ರವಾರ, 26 ಏಪ್ರಿಲ್ 2024
ADVERTISEMENT
ಈ ಕ್ಷಣ :
ADVERTISEMENT
ADVERTISEMENT
₹1000 ಕೋಟಿ ಗಳಿಸಿರುವ ಭಾರತದ ಮೊದಲ ಸಿನಿಮಾ ಬಾಹುಬಲಿ
ಅಭಿಮಾನಿಗಳ ಪ್ರೀತಿಗೆ ಪ್ರಭಾಸ್ ಧನ್ಯವಾದ
Last Updated 8 ಮೇ 2017, 10:40 IST
ಅಕ್ಷರ ಗಾತ್ರ
ADVERTISEMENT
ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸುತ್ತಿರುವ ‘ಬಾಹುಬಲಿ 2’ ಜಾಗತಿಕ ಮಟ್ಟದಲ್ಲಿ ₹1000 ಕೋಟಿ ಗಳಿಕೆ ಕಂಡಿದೆ.
ವರದಿಗಳ ಪ್ರಕಾರ, ಎಸ್‌ಎಸ್‌ .ರಾಜಮೌಳಿ ನಿರ್ದೇಶನದ  ಬಾಹುಬಲಿ ಭಾರತದಲ್ಲಿ ₹800 ಕೋಟಿ ಹಾಗೂ ವಿದೇಶಗಳಲ್ಲಿ ₹200 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಇದೇ ಸಮಯದಲ್ಲಿ ನಟ ಪ್ರಭಾಸ್‌ ಫೇಸ್‌ಬುಕ್‌ ಮೂಲಕ ನಿರ್ದೇಶಕರು ಹಾಗೂ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಹಾಗೂ ವಿದೇಶದಿಂದ ಹರಿದು ಬರುತ್ತಿರುವ ಅಭಿಮಾನಕ್ಕೆ ವಂದಿಸಿರುವ ಪ್ರಭಾಸ್, ನಿರ್ದೇಶಕ ರಾಜಮೌಳಿ ಅವರು ಜೀವಮಾನದ ಬಹುದೊಡ್ಡ ಅವಕಾಶ ನೀಡಿದ್ದಾರೆ ಎಂದು ಪ್ರಕಟಿಸಿದ್ದಾರೆ.
ಜಾಗತಿಕವಾಗಿ ₹1000 ಕೋಟಿ ಗಳಿಕೆ ಕಂಡಿರುವ ಭಾರತದ ಮೊದಲ ಸಿನಿಮಾ ಎಂದು ನಿರ್ಮಾಪಕ ಕರಣ್‌ ಜೋಹರ್‌ ಟ್ವೀಟ್‌ ಮಾಡಿದ್ದಾರೆ.
The biggest milestone has been reached by the biggest blockbuster of Indian cinema!!!! #1000croreBaahubali @ssrajamouli pic.twitter.com/3zjExCl0J9
<script async="" src="//platform.twitter.com/widgets.js" charset="utf-8"/>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT