ಮೈಸೂರು

ಮೈಸೂರು ಅರಮನೆಯ ಪ್ರವೇಶದ್ವಾರದಲ್ಲಿ ಬೆಂಕಿ

ಅರಮನೆಯ ಪ್ರವೇಶದ್ವಾರದ ಪಾರಂಪರಿಕ ಕಟ್ಟಡದ ಚಾವಣಿ ಹೊಗೆಯಿಂದ ಕಪ್ಪಾಗಿದೆ. ಪಕ್ಕದಲ್ಲೇ ಇದ್ದ ಭದ್ರತಾ ಸಿಬ್ಬಂದಿಯ ಶಸ್ತ್ರಾಗಾರಕ್ಕೆ ಹಾನಿಯಾಗಿಲ್ಲ...

ಮೈಸೂರು ಅರಮನೆಯ ಪ್ರವೇಶದ್ವಾರದಲ್ಲಿ ಬೆಂಕಿ

ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆಯ ಪ್ರವೇಶದ್ವಾರದ ಟಿಕೆಟ್ ಕೌಂಟರ್ ಬಳಿಯ ಎಸ್‌ಬಿಐ ಎಟಿಎಂನ ಬ್ಯಾಟರಿಯಲ್ಲಿ ಶಾರ್ಟ್ ಸರ್ಕಿಟ್ ಆಗಿ ಬೆಂಕಿ ಅವಘಡ ಸಂಭವಿಸಿದೆ.

ಶುಕ್ರವಾರ ಬೆಳಿಗ್ಗೆ 6.10ಕ್ಕೆ ಈ ಬೆಂಕಿ ಕಾಣಿಸಿಕೊಂಡಿದೆ. ಅರಮನೆಯ ಭದ್ರತಾ ಸಿಬ್ಬಂದಿಯು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

ಎಟಿಎಂ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಎಟಿಎಂನಲ್ಲಿ ಎಷ್ಟು ಮೊತ್ತ ಇತ್ತು ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಅರಮನೆಯ ಪ್ರವೇಶದ್ವಾರದ ಪಾರಂಪರಿಕ ಕಟ್ಟಡದ ಚಾವಣಿ ಹೊಗೆಯಿಂದ ಕಪ್ಪಾಗಿದೆ. ಪಕ್ಕದಲ್ಲೇ ಇದ್ದ ಭದ್ರತಾ ಸಿಬ್ಬಂದಿಯ ಶಸ್ತ್ರಾಗಾರಕ್ಕೆ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
‘ಸುಪ್ರೀಂ’ ತೀರ್ಪು ಅನುಷ್ಠಾನ: ಮುಖ್ಯ ಕಾರ್ಯದರ್ಶಿ ಬಳಿ ‘ಎ’ ಶ್ರೇಣಿ 32 ಅಧಿಕಾರಿಗಳ ಹಿಂಬಡ್ತಿ ಕಡತ?

ಬೆಂಗಳೂರು
‘ಸುಪ್ರೀಂ’ ತೀರ್ಪು ಅನುಷ್ಠಾನ: ಮುಖ್ಯ ಕಾರ್ಯದರ್ಶಿ ಬಳಿ ‘ಎ’ ಶ್ರೇಣಿ 32 ಅಧಿಕಾರಿಗಳ ಹಿಂಬಡ್ತಿ ಕಡತ?

24 Apr, 2018
ಬಿ.ಎಸ್ಸಿ.: ಶುದ್ಧ ವಿಜ್ಞಾನಕ್ಕೆ ಮರಳಿ ಬೇಡಿಕೆ

ಶಿಕ್ಷಣ ಮಾರ್ಗದರ್ಶಿ
ಬಿ.ಎಸ್ಸಿ.: ಶುದ್ಧ ವಿಜ್ಞಾನಕ್ಕೆ ಮರಳಿ ಬೇಡಿಕೆ

23 Apr, 2018

ಬೆಂಗಳೂರು
ಕೆಎಸ್‌ಒಯು ಮಾನ್ಯತೆ ಅರ್ಜಿ ಶೀಘ್ರ ಪರಿಗಣನೆಗೆ ಆದೇಶ

‘ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು (ಕೆಎಸ್‌ಒಯು) 2018–19ನೇ ಸಾಲಿಗೆ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಆದಷ್ಟು...

23 Apr, 2018
ಕರ್ತವ್ಯಕ್ಕೆ ಮರಳಿದ ಲೋಕಾಯುಕ್ತರು

ಬೆಂಗಳೂರು
ಕರ್ತವ್ಯಕ್ಕೆ ಮರಳಿದ ಲೋಕಾಯುಕ್ತರು

23 Apr, 2018
ರಾಜ್‍ ಜಯಂತಿಗಿಲ್ಲ ಪ್ರಶಸ್ತಿ ಸಂಭ್ರಮ

ರಾಜ್‌ 89ನೇ ಜನ್ಮದಿನ
ರಾಜ್‍ ಜಯಂತಿಗಿಲ್ಲ ಪ್ರಶಸ್ತಿ ಸಂಭ್ರಮ

23 Apr, 2018