ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಳ ಹೊಟ್ಟೆಯಿಂದ 50 ಕೆಜಿ ಪ್ಲಾಸ್ಟಿಕ್‌ ಹೊರಕ್ಕೆ

Last Updated 17 ಮೇ 2017, 5:48 IST
ಅಕ್ಷರ ಗಾತ್ರ

ಭಾಲ್ಕಿ:ಪಟ್ಟಣದ ಉಪನ್ಯಾಸಕರ ಬಡಾವಣೆಯಲ್ಲಿ ಸೋಮವಾರ ಪ್ರದೀಪ ಅಷ್ಟೂರೆ ಅವರಿಗೆ ಸೇರಿದ ಏಳು ವರ್ಷದ ಆಕಳ ಹೊಟ್ಟೆಯಿಂದ 50 ಕೆಜಿ ಪ್ಲಾಸ್ಟಿಕ್ ಹೊರ ತೆಗೆಯಲಾಗಿದೆ.

ಹಲವು ದಿನಗಳಿಂದ ಆಕಳ ಹೊಟ್ಟೆ ಉಬ್ಬುತ್ತಿರುವುದು ಕಂಡ ಅಷ್ಟೂರೆ ಭಯಗೊಂಡಿದ್ದರು. ಪಶುತಜ್ಞ ಡಾ.ಸಮುದ್ರ ಕುಲಕರ್ಣಿ ಮತ್ತು  ಪಶು ವೈದ್ಯಕೀಯ ಪರೀಕ್ಷಕ ವೈಜಿನಾಥ ಮಾನಕರಿಯವರ ಗಮನಕ್ಕೆ ತಂದಿದ್ದರು.

ಆಕಳನ್ನು ಪರೀಕ್ಷಿಸಿದ ವೈದ್ಯ ಕುಲಕರ್ಣಿ ಅವರು ಎರಡು ಗಂಟೆ ಶಸ್ತ್ರಚಿಕಿತ್ಸೆ ನಡೆಸಿ, ಆಕಳ ಹೊಟ್ಟೆಯಿಂದ ಪ್ಲಾಸ್ಟಿಕ್‌ ಹೊರತೆಗೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT