ಬೆಂಗಳೂರು

ವಿಧಾನ ಪರಿಷತ್‌ ನಾಮನಿರ್ದೇಶನ: ಸಿ.ಎಂ.ಲಿಂಗಪ್ಪ ಹೆಸರಿಗೆ ಒಪ್ಪಿಗೆ ನೀಡದ ರಾಜ್ಯಪಾಲರು

ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಿದ್ದ  ಸಿ.ಎಂ.ಲಿಂಗಪ್ಪ ಅವರ ಹೆಸರಿಗೆ ರಾಜ್ಯಪಾಲ ವಜುಭಾಯಿ ವಾಲಾ  ಅವರು  ಒಪ್ಪಿಗೆ ಸೂಚಿಸಿಲ್ಲ ಎಂದು ರಾಜಭವನದ ಮೂಲಗಳು ತಿಳಿಸಿವೆ.

ವಿಧಾನ ಪರಿಷತ್‌ ನಾಮನಿರ್ದೇಶನ: ಸಿ.ಎಂ.ಲಿಂಗಪ್ಪ ಹೆಸರಿಗೆ ಒಪ್ಪಿಗೆ ನೀಡದ ರಾಜ್ಯಪಾಲರು

ಬೆಂಗಳೂರು: ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಿದ್ದ  ಸಿ.ಎಂ.ಲಿಂಗಪ್ಪ ಅವರ ಹೆಸರಿಗೆ ರಾಜ್ಯಪಾಲ ವಜುಭಾಯಿ ವಾಲಾ  ಅವರು  ಒಪ್ಪಿಗೆ ಸೂಚಿಸಿಲ್ಲ ಎಂದು ರಾಜಭವನದ ಮೂಲಗಳು ತಿಳಿಸಿವೆ.

ಇತ್ತೀಚೆಗೆ ರಾಜ್ಯ ಸರ್ಕಾರ  ವಿಧಾನ ಪರಿಷತ್ತಿಗೆ ಮೂವರನ್ನು  ನಾಮನಿರ್ದೇಶನ ಮಾಡಿ ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸಿತ್ತು.

ರಾಜ್ಯಪಾಲರು ಮೋಹನ್ ಕೊಂಡಜ್ಜಿ ಮತ್ತು ಪಿ.ಆರ್. ರಮೇಶ್ ಅವರ ನಾಮನಿರ್ದೇಶನಕ್ಕೆ ಒಪ್ಪಿಗೆ ಸೂಚಿಸಿದ್ದು ಸಿ.ಎಂ.ಲಿಂಗಪ್ಪ ಅವರ ಹೆಸರಿಗೆ ಒಪ್ಪಿಗೆ ನೀಡಿಲ್ಲ.

ಶಿಕ್ಷಣ ಮತ್ತು  ಸಮಾಜ ಸೇವೆ   ಕೋಟಾದಲ್ಲಿ  ಅವರು ಬರುವುದಿಲ್ಲ ಎಂದು ರಾಜ್ಯಪಾಲರು ಅವರ ಹೆಸರಿಗೆ ಒಪ್ಪಿಗೆ ನೀಡಿಲ್ಲ.

Comments
ಈ ವಿಭಾಗದಿಂದ ಇನ್ನಷ್ಟು
ವೈರಲ್ ವಿಡಿಯೊ: ಮಾಜಿ ಶಾಸಕ ಶಿವರಾಮೇಗೌಡ ಪುತ್ರಿ ವಿವಾಹದ ವಿಡಿಯೊ ಆಮಂತ್ರಣ

ಮಂಡ್ಯ
ವೈರಲ್ ವಿಡಿಯೊ: ಮಾಜಿ ಶಾಸಕ ಶಿವರಾಮೇಗೌಡ ಪುತ್ರಿ ವಿವಾಹದ ವಿಡಿಯೊ ಆಮಂತ್ರಣ

23 Nov, 2017
‘ಪದ್ಮಾವತಿ’ ಚಿತ್ರ ನಿಷೇಧಕ್ಕೆ ಒತ್ತಾಯಿಸಿ ತಲವಾರ ಹಿಡಿದು ರಜಪೂತರ ಮೆರವಣಿಗೆ: 8 ಜನರ ಬಂಧನ

ಕಲಬುರ್ಗಿ
‘ಪದ್ಮಾವತಿ’ ಚಿತ್ರ ನಿಷೇಧಕ್ಕೆ ಒತ್ತಾಯಿಸಿ ತಲವಾರ ಹಿಡಿದು ರಜಪೂತರ ಮೆರವಣಿಗೆ: 8 ಜನರ ಬಂಧನ

23 Nov, 2017
ಟ್ರೋಲ್‌ ಗೂಂಡಾಗಿರಿ ವಿರುದ್ಧ #Justasking ಅಭಿಯಾನ: ಪ್ರಕಾಶ್‌ ರಾಜ್‌

ಬೆಂಗಳೂರು
ಟ್ರೋಲ್‌ ಗೂಂಡಾಗಿರಿ ವಿರುದ್ಧ #Justasking ಅಭಿಯಾನ: ಪ್ರಕಾಶ್‌ ರಾಜ್‌

23 Nov, 2017
ಆಂದೋಲನ ಪತ್ರಿಕೆಯ ಸಂಪಾದಕ ರಾಜಶೇಖರ್ ಕೋಟಿ ನಿಧನ

ಆಂದೋಲನ ದಿನ ಪತ್ರಿಕೆ
ಆಂದೋಲನ ಪತ್ರಿಕೆಯ ಸಂಪಾದಕ ರಾಜಶೇಖರ್ ಕೋಟಿ ನಿಧನ

23 Nov, 2017

ಬೆಂಗಳೂರು
ಕಬ್ಬು: ₹3,500 ದರ ನಿಗದಿಗೆ ಆಗ್ರಹ

‘ಒಂದು ಕೆ.ಜಿ ಸಕ್ಕರೆ ₹ 42ಕ್ಕೆ ಮಾರಾಟವಾಗುತ್ತಿದೆ. ಆದರೂ ಕಬ್ಬಿಗೆ ಸೂಕ್ತ ಬೆಲೆ ನೀಡದೆ ರಾಜ್ಯ ಸರ್ಕಾರ ಕಾರ್ಖಾನೆ ಮಾಲೀಕರ ಹಿತಕಾಯುತ್ತಿದೆ. ಇದರಿಂದ ರೈತರಿಗೆ...

23 Nov, 2017