ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರ್ ಯಾರೋ ಗೋರಿಮೇಲೆ ಯಾರ್ ಯಾರೋ ಹೆಸರು?

Last Updated 18 ಮೇ 2017, 19:30 IST
ಅಕ್ಷರ ಗಾತ್ರ
ಪಟ್ಟರಾಜ್ ನಿರ್ಮಾಣದ ‘ಯಾರ್ ಯಾರೋ ಗೋರಿಮೇಲೆ...’ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದ್ದು, ಹಾಡುಗಳ ಧ್ವನಿಸುರುಳಿ ಶೀಘ್ರವೇ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ನಾಯಕ ಅಂದುಕೊಂಡ ಯಾವ ಸಂಗತಿಗಳೂ ನಡೆಯುವುದಿಲ್ಲವಂತೆ.
 
ನಾಯಕ ಪ್ರೀತಿಸಿದ ಹುಡುಗಿ ನಾಯಕನಿಗೂ ಸಿಗುವುದಿಲ್ಲ, ಬೇರೆಯವರಿಗೂ ಸಿಗುವುದಿಲ್ಲ. ಹಾಗಾದರೆ ಅಲ್ಲಿ ಆಗುವುದು ಏನು ಎಂಬ ಕುತೂಹಲವನ್ನು ಮೂಡಿಸುವ ಚಿತ್ರವನ್ನು ರಘು ಚಾಂದ್ ನಿರ್ದೇಶಿಸುತ್ತಿದ್ದಾರೆ. ಪ್ರದೀಪ್ ಗಾಂಧಿ ಛಾಯಾಗ್ರಹಣ, ಲೋಕಿ ಸಂಗೀತ ಚಿತ್ರಕ್ಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT