ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಜೆಯಲ್ಲಿ ಪಾಕ್‌ ಅಟಾರ್ನಿ ಜನರಲ್‌ ಅಶ್ತಾರ್‌ ವಾದ

Last Updated 20 ಮೇ 2017, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಕುಲಭೂಷಣ್ ಜಾಧವ್‌ ಪ್ರಕರಣದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ(ಐಸಿಜೆ)  ಪಾಕಿಸ್ತಾನದ ಪರ ಇನ್ನುಮುಂದೆ ಅಟಾರ್ನಿ ಜನರಲ್ ಅಶ್ತಾರ್ ಔಸಫ್ ಅಲಿ ವಾದಿಸಲಿದ್ದಾರೆ.

ಮೇ 15ರ ವಿಚಾರಣೆ ವೇಳೆ ವಕೀಲ ಖವಾರ್‌ ಖುರೇಶಿ ಅವರು ವಾದ ಮಂಡಿಸಿದ ರೀತಿಯ ಬಗ್ಗೆ ಪಾಕಿಸ್ತಾನದ ವಕೀಲರು ಅಸಮಾಧಾನ ವ್ಯಕ್ತಪಡಿಸಿದ್ದರು. 

ಈ ಮಧ್ಯೆ ಜಾಧವ್‌ಗೆ ದೂತವಾಸ ಕಚೇರಿ ಸಂಪರ್ಕಕ್ಕೆ ಅವಕಾಶ ನೀಡುವ ಬಗ್ಗೆ ಐಸಿಜೆ ತನ್ನ ಆದೇಶದಲ್ಲಿ ಏನೂ ಹೇಳಿಲ್ಲ ಎಂದು ಪಾಕಿಸ್ತಾನ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT