ತೈಮೂರ್ ಕೆನ್ನೆ ನೋಡಿ

ತೈಮೂರ್ ಫೋಟೊವನ್ನು, ಕರೀನಾ ಮಗುವಾಗಿದ್ದ ಫೋಟೊದೊಂದಿಗೆ ಹೋಲಿಸಿ, ‘ಅಮ್ಮನಂತೆ ಮಗ’ ಎಂದು ಅಭಿಮಾನಿಗಳು ಹಂಚಿಕೊಂಡಿದ್ದಾರೆ.

ತೈಮೂರ್ ಕೆನ್ನೆ ನೋಡಿ

ಸೆಲೆಬ್ರೆಟಿ ಮಕ್ಕಳ ಫೋಟೊ ವೈರಲ್‌ ಆಗುವುದು ಸಹಜ. ಮಕ್ಕಳ ಫೋಟೊಗಳು ಸುದ್ದಿಯಾಗುವುದು ಬೇಡ ಎಂದು ಪೋಷಕರು ಪ್ರಯತ್ನಿಸಿದರೂ ಒಂದಿಲ್ಲೊಂದು ಸಂದರ್ಭದಲ್ಲಿ ಪುಟಾಣಿಗಳ ಫೋಟೊಗಳು ಸುದ್ದಿಯಾಗುತ್ತವೆ. ಈಗ ಸೈಫ್‌ ಮತ್ತು ಕರೀನಾ ಮಗ ತೈಮೂರ್ ಅಲಿಖಾನ್ ಸರದಿ.

ಅಮ್ಮ ಕರೀನಾ ಜೀರೊ ಸೈಸ್‌ ಇದ್ದರು. ಮಗ ತೈಮೂರ್ ಉಂಡಾಡಿ ಗುಂಡ. ಉಬ್ಬಿದ ಕೆನ್ನೆ, ಗುಂಡಾದ ಮುಖ ಇರುವ ಮುದ್ದು ಮಗುವಿನ ಫೋಟೊವನ್ನು ಕರೀನಾ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ.

ಅಭಿಮಾನಿಗಳು  ‘ಮುದ್ದಾದ ಮಗು’ ಎಂದು ಕೊಂಡಾಡಿದ್ದಾರೆ. ತೈಮೂರ್ ಫೋಟೊವನ್ನು, ಕರೀನಾ ಮಗುವಾಗಿದ್ದ ಫೋಟೊದೊಂದಿಗೆ ಹೋಲಿಸಿ, ‘ಅಮ್ಮನಂತೆ ಮಗ’ ಎಂದು ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಬಾಲಿವುಡ್‌ ಬೇಬಿ ಸ್ಟಾರ್‌ಗಳಲ್ಲಿ ತೈಮೂರ್ ಮುಂಚೂಣಿಯಲ್ಲಿ ಇದ್ದಾನೆ. 

Comments
ಈ ವಿಭಾಗದಿಂದ ಇನ್ನಷ್ಟು
ಪ್ರಶ್ನೋತ್ತರ

ಪುರವಣಿ
ಪ್ರಶ್ನೋತ್ತರ

17 Jan, 2018
ನೆಮ್ಮದಿ ಬದುಕಿಗೆ ಹಾದಿಯಾದ ಹೈನೋದ್ಯಮ

ಪುರವಣಿ
ನೆಮ್ಮದಿ ಬದುಕಿಗೆ ಹಾದಿಯಾದ ಹೈನೋದ್ಯಮ

16 Jan, 2018
ಸುಗ್ಗಿ–ಹುಗ್ಗಿ

ಪಿಕ್ಚರ್‌ ಪ್ಯಾಲೇಸ್‌
ಸುಗ್ಗಿ–ಹುಗ್ಗಿ

15 Jan, 2018
ಗೋಡೆಗಳಿಗೊಂದು ಬಣ್ಣದ ಸ್ಪರ್ಶ

ಒಳಾಂಗಣ
ಗೋಡೆಗಳಿಗೊಂದು ಬಣ್ಣದ ಸ್ಪರ್ಶ

12 Jan, 2018
ಖಾದಿ ಉತ್ಸವ, ದೇಸಿ ತಿನಿಸುಗಳ ಘಮ

ರಸಾಸ್ವಾದ
ಖಾದಿ ಉತ್ಸವ, ದೇಸಿ ತಿನಿಸುಗಳ ಘಮ

11 Jan, 2018