ಸಮಾಧಾನ ಮಾಡಿದ ದೋನಿ

'ಬಾಪ್ ಕೌನ್ ಹೈ' ಎಂದು ಕೂಗಿ ಗೇಲಿ ಮಾಡಿದ ಪಾಕ್ ಅಭಿಮಾನಿಗಳ ವಿರುದ್ಧ ಸಿಡಿಮಿಡಿಗೊಂಡ ಶಮಿ

ಗ್ಯಾಲರಿಯಲ್ಲಿದ್ದ ಪಾಕ್ ತಂಡದ ಅಭಿಮಾನಿಗಳ ಗುಂಪೊಂದು ಟೀಂ ಇಂಡಿಯಾದ ಆಟಗಾರರಲ್ಲಿ ಬಾಪ್ ಕೌನ್ ಹೈ (ಅಪ್ಪ ಯಾರು?) ಎಂದು ಕೂಗಿ ಕೇಳಿದಾಗ ಮೊಹಮ್ಮದ್ ಶಮಿಗೆ ಸಿಟ್ಟು ನಿಯಂತ್ರಿಸಲು ಸಾಧ್ಯವಾಗಲಿಲ್ಲ.

'ಬಾಪ್ ಕೌನ್ ಹೈ' ಎಂದು ಕೂಗಿ ಗೇಲಿ ಮಾಡಿದ ಪಾಕ್ ಅಭಿಮಾನಿಗಳ ವಿರುದ್ಧ ಸಿಡಿಮಿಡಿಗೊಂಡ ಶಮಿ

ಲಂಡನ್: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಫೈನಲ್‍ನಲ್ಲಿ ಭಾರತವನ್ನು ಸೋಲಿಸಿ ಪಾಕಿಸ್ತಾನ ಟ್ರೋಫಿ ಗೆದ್ದಾಗ ಟೀಂ ಇಂಡಿಯಾದ ಆಟಗಾರರನ್ನು ಗೇಲಿ ಮಾಡಿದ ಪಾಕ್ ಅಭಿಮಾನಿಗಳ ವಿರುದ್ಧ ವೇಗಿ ಮೊಹಮ್ಮದ್‌ ಶಮಿ ಸಿಡಿಮಿಡಿಗೊಂಡಿದ್ದಾರೆ.

ಪಂದ್ಯ ಮುಗಿಸಿ ಟೀಂ ಇಂಡಿಯಾ ಆಟಗಾರರು ಡ್ರೆಸ್ಸಿಂಗ್ ರೂಮಿಗೆ ಬರುತ್ತಿದ್ದ ವೇಳೆ, ವಿರಾಟ್ ಕೊಹ್ಲಿಯನ್ನು ಪಾಕ್ ಅಭಿಮಾನಿಗಳು ಗೇಲಿ ಮಾಡಿದ್ದಾರೆ. ನಿಮ್ಮ ಜಂಭ ಇಳಿದು ಹೋಯ್ತು ಎಂದು ಕೊಹ್ಲಿಯನ್ನು ಪಾಕ್ ಅಭಿಮಾನಿಗಳು ಗೇಲಿ ಮಾಡಿದಾಗ ಕೊಹ್ಲಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಆದರೆ ಗ್ಯಾಲರಿಯಲ್ಲಿದ್ದ ಪಾಕ್ ತಂಡದ ಅಭಿಮಾನಿಗಳ ಗುಂಪೊಂದು ಟೀಂ ಇಂಡಿಯಾದ ಆಟಗಾರರಲ್ಲಿ ಬಾಪ್ ಕೌನ್ ಹೈ (ಅಪ್ಪ ಯಾರು?) ಎಂದು ಕೂಗಿ ಕೇಳಿದಾಗ ಮೊಹಮ್ಮದ್ ಶಮಿಗೆ ಸಿಟ್ಟು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಪಾಕ್ ಅಭಿಮಾನಿಗಳ ಪ್ರಶ್ನೆಯಿಂದ ಸಿಡಿಮಿಡಿಗೊಂಡ ಶಮಿ, ಅವರನ್ನು ಬೈಯಲು ಮುಂದಾದಾಗ ಮಹೇಂದ್ರ ಸಿಂಗ್ ದೋನಿ ಮಧ್ಯ ಪ್ರವೇಶಿಸಿ ಶಮಿ ಅವರನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ಜಿಮ್ನಾಸ್ಟಿಕ್ಸ್‌
ವಿಶ್ವ ಕೂಟಗಳಲ್ಲಿ ಆಡದ ದೀಪಾ ಕರ್ಮಾಕರ್‌

ಭಾರತದ ಅಗ್ರಗಣ್ಯ ಜಿಮ್ನಾಸ್ಟಿಕ್ಸ್‌ ಪಟು ದೀಪಾ ಕರ್ಮಾಕರ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯುತ್ತಿಲ್ಲ.

23 Jun, 2017

ಚೆಸ್ ಚಾಂಪಿಯನ್‌ಷಿಪ್‌
ಚೆಸ್‌: ಭಾರತ ತಂಡಕ್ಕೆ ಜಯ

ಭಾರತದ ಪುರುಷ ಹಾಗೂ ಮಹಿಳೆಯರ ತಂಡಗಳೆರಡೂ ಇಲ್ಲಿ ನಡೆಯುತ್ತಿರುವ ವಿಶ್ವ ತಂಡ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಗೆಲುವು ದಾಖಲಿಸಿವೆ.

23 Jun, 2017
ಭಾರತ ತಂಡಕ್ಕೆ ಸೋಲಿನ ಆಘಾತ

ವಿಶ್ವ ಹಾಕಿ ಲೀಗ್ ಸೆಮಿಫೈನಲ್
ಭಾರತ ತಂಡಕ್ಕೆ ಸೋಲಿನ ಆಘಾತ

23 Jun, 2017
ವಿಜೇಂದರ್‌–ಜುಲ್ಫಿಕರ್  ಪೈಪೋಟಿಗೆ ಡಬ್ಲ್ಯುಬಿಒ ಸಮ್ಮತಿ

ಡಬ್ಲ್ಯುಟಿಒ ಒಪ್ಪಿಗೆ
ವಿಜೇಂದರ್‌–ಜುಲ್ಫಿಕರ್ ಪೈಪೋಟಿಗೆ ಡಬ್ಲ್ಯುಬಿಒ ಸಮ್ಮತಿ

23 Jun, 2017
ಬಾಕ್ಸಿಂಗ್: ಸೆಮಿಫೈನಲ್‌ಗೆ ದೇವೆಂದ್ರೊ

ಮೇರಿ ಕೋಮ್ ಸ್ಪರ್ಧೆ ಇಂದು
ಬಾಕ್ಸಿಂಗ್: ಸೆಮಿಫೈನಲ್‌ಗೆ ದೇವೆಂದ್ರೊ

23 Jun, 2017