ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ ಮೊಬೈಲ್ ಆ್ಯಪ್‌

Last Updated 27 ಜೂನ್ 2017, 19:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರವು ಯೋಗ ದಿನದ ಅಂಗವಾಗಿ ‘ಸೆಲೆಬ್ರೇಟಿಂಗ್ ಯೋಗ’ ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿತು. ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಹರ್ಷವರ್ಧನ್ ಅವರು ಈ ಆ್ಯಪ್ ಲೋಕಾರ್ಪಣೆ ಮಾಡಿದರು.

ನಾಗರಿಕರು ಈ ಆ್ಯಪ್ ಮೂಲಕ ಯೋಗ ಮತ್ತು ಧ್ಯಾನದ ಮಾಹಿತಿಗಳನ್ನು ಹಂಚಿಕೊಳ್ಳಬಹುದು. ಜತೆಗೆ ದೇಶದ ಯಾವುದೇ ಮೂಲೆಯಲ್ಲೂ ಯೋಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆದರೂ ಗೂಗಲ್ ಆ್ಯಪ್ ನೆರವಿನೊಂದಿಗೆ ವಿಡಿಯೊ, ಆಡಿಯೊ ಹಾಗೂ ಬರಹದ ಮಾಹಿತಿ ಅಪ್‌ ಲೋಡ್‌ ಮಾಡಬಹುದು.

ಈ ಆ್ಯಪ್ ಬಳಸುವವರೆಲ್ಲರಿಗೂ ವಿಡಿಯೊ ಮತ್ತು ಆಡಿಯೊ ಮಾಹಿತಿ ಲಭ್ಯವಾಗುತ್ತದೆ. ಐಒಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ಈ ಆ್ಯಪ್ ಲಭ್ಯವಿದ್ದು   ಉಚಿತವಾಗಿದೆ.
ಗೂಗಲ್ ಪ್ಲೇಸ್ಟೋರ್: yoga app

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT