ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಮೋಟಾರ್ಸ್‌ ತಪಾಸಣಾ ಶಿಬಿರ

Last Updated 15 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಟಾಟಾ ಮೋಟಾರ್ಸ್‌ ಕಂಪೆನಿ ಪ್ರಯಾಣಿಕ ವಾಹನಗಳಿಗೆ ಜುಲೈ 21ರವರೆಗೆ ಮಳೆಗಾಲದ ಉಚಿತ ತಪಾಸಣಾ ಶಿಬಿರ ಆಯೋಜಿಸಿದೆ.

ದೇಶದಾದ್ಯಂತ ಇರುವ ಟಾಟಾ ಮೋಟಾರ್ಸ್‌ ಮತ್ತು  ಪ್ರಾಂಚೈಸಿ ಷೋರೂಂಗಳಲ್ಲಿ ಗ್ರಾಹಕರು ಉಚಿತವಾಗಿ ವಾಹನಗಳನ್ನು ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಕಂಪೆನಿಯ ಪ್ರಯಾಣಿಕ ವಾಹನ ವಿಭಾಗದ ಉಪಾಧ್ಯಕ್ಷ ದಿನೇಶ್‌ ಬಾಸಿನ್‌ ತಿಳಿಸಿದ್ದಾರೆ.

ರಿಯಾಯ್ತಿ: ಟಾಟಾ ಮೋಟಾರ್ಸ್‌ನ ಬಿಡಿ ಭಾಗಗಳ ಮೇಲೆ ಶೇ 20ರವರೆಗೂ ರಿಯಾಯ್ತಿ ಪಡೆಯಬಹುದು. ಆಯಿಲ್‌ ಮತ್ತು ಲ್ಯೂಬ್ರಿಕೆಂಟ್‌ ಮೇಲೆ 
ಶೇ 10ರಷ್ಟು   ಸೇರಿದಂತೆ ಒಟ್ಟಾರೆ ಟಾಟಾ ಮೋಟಾರ್ಸ್‌ನ ಉತ್ಪನ್ನಗಳ ಮೇಲೆ ಶೇ 50ರವರೆಗೂ ರಿಯಾಯ್ತಿ ಪಡೆಯಬಹುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT