ಪ್ರೊ ಕಬಡ್ಡಿ

ಬೆಂಗಳೂರು ಬುಲ್ಸ್‌ಗೆ ರೋಹಿತ್‌ ನಾಯಕ

ನಾಲ್ಕನೇ ಆವೃತ್ತಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ಬುಲ್ಸ್‌ ತಂಡ ಈ ಬಾರಿ ಪ್ರಶಸ್ತಿ ಗೆದ್ದುಕೊಳ್ಳುವ ಉದ್ದೇಶ ಹೊಂದಿದೆ. ಭಾನುವಾರ ಬುಲ್ಸ್ ತಂಡವನ್ನು ಪ್ರಕಟಿಸಲಾಗಿದೆ...

ರೋಹಿತ್‌ ಕುಮಾರ್‌

ಬೆಂಗಳೂರು: ಪ್ರಮುಖ ರೈಡರ್‌ ರೋಹಿತ್‌ ಕುಮಾರ್‌ ಬೆಂಗಳೂರು ಬುಲ್ಸ್‌ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಜುಲೈ 28ರಿಂದ ಆರಂಭವಾಗಲಿರುವ ಐದನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಡಿಫೆಂಡರ್ ರವಿಂದರ್ ಪಹಾಲ್ ಬುಲ್ಸ್ ತಂಡದ ಉಪನಾಯಕನ ಜವಾಬ್ದಾರಿ ನಿಭಾಯಿಸಲಿದ್ದಾರೆ.

ನಾಲ್ಕನೇ ಆವೃತ್ತಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ಬುಲ್ಸ್‌ ತಂಡ ಈ ಬಾರಿ ಪ್ರಶಸ್ತಿ ಗೆದ್ದುಕೊಳ್ಳುವ ಉದ್ದೇಶ ಹೊಂದಿದೆ. ಭಾನುವಾರ ಬುಲ್ಸ್ ತಂಡವನ್ನು ಪ್ರಕಟಿಸಲಾಗಿದೆ.

ತಂಡ ಇಂತಿದೆ: ರೋಹಿತ್ ಕುಮಾರ್ (ನಾಯಕ), ರವಿಂದರ್‌ ಪಹಾಲ್‌ (ಉಪ ನಾಯಕ), ಹರೀಶ್ ನಾಯಕ್‌, ರೋಹಿತ್‌, ಗುರ್ವಿಂದರ್ ಸಿಂಗ್‌, ಅಂಕಿತ್ ಸಂಗ್ವಾನ್‌, ಮಹೇಂದರ್ ಸಿಂಗ್, ಪ್ರೀತಮ್ ಚಿಲ್ಲಾರ್‌, ಅಮಿತ್, ಆಶಿಶ್ ಕುಮಾರ್‌, ಸಚಿನ್ ಕುಮಾರ್, ಅಮಿತ್ ಶೆರನ್‌, ಸಿನೊತರಣ್‌ ಕನ್ನೇಶರಾಜ, ಪ್ರದೀಪ್‌, ಅಜಯಕುಮಾರ್‌, ಸುನಿಲ್‌, ಸುಮಿತ್‌, ಅಂಜಯ್‌, ಕುಲ್‌ದೀಪ್ ಸಿಂಗ್‌.

ಯುವ ತಂಡಕ್ಕೆ ಅಂತರರಾಷ್ಟ್ರೀಯ ಮಾಜಿ ಆಟಗಾರ ರಣಬೀರ್‌ ಸಿಂಗ್‌ ಸಲಹೆಗಾರರಾಗಿದ್ದಾರೆ. ಬುಲ್ಸ್ ತಂಡ ನೂತನ ಪೋಷಾಕಿನೊಂದಿಗೆ ಆಡಲಿದೆ.

‘ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಆಡಳಿತ ಮಂಡಳಿ ನೀಡಿರುವ ಜವಾಬ್ದಾರಿಯನ್ನು ಉಳಿಸಿಕೊಳ್ಳಲು ಶ್ರಮಿಸಲಿದ್ದೇನೆ’ ಎಂದು ರೋಹಿತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
26ರಂದು ಟಿಕೆಟ್‌ ಮಾರಾಟ

ನಾಲ್ಕನೇ ಏಕದಿನ ಪಂದ್ಯ
26ರಂದು ಟಿಕೆಟ್‌ ಮಾರಾಟ

23 Sep, 2017
ಐಎಸ್‌ಎಲ್‌: ಬಿಎಫ್‌ಸಿಗೆ ಮುಂಬೈ ಮೊದಲ ಎದುರಾಳಿ

ಫುಟ್‌ಬಾಲ್‌ ಟೂರ್ನಿ
ಐಎಸ್‌ಎಲ್‌: ಬಿಎಫ್‌ಸಿಗೆ ಮುಂಬೈ ಮೊದಲ ಎದುರಾಳಿ

23 Sep, 2017
ರೋಹನ್‌, ಸಂಯುಕ್ತಾಗೆ ಪ್ರಶಸ್ತಿ

ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌
ರೋಹನ್‌, ಸಂಯುಕ್ತಾಗೆ ಪ್ರಶಸ್ತಿ

23 Sep, 2017
ಮುಂಬಾ ತಂಡಕ್ಕೆ ಜಯ

ಪ್ರೊ ಕಬಡ್ಡಿ ಲೀಗ್‌
ಮುಂಬಾ ತಂಡಕ್ಕೆ ಜಯ

23 Sep, 2017
ಈಜು: ಮಿಂಚಿದ ಪ್ರೇಕ್ಷಾ

ದಸರಾ ಕ್ರೀಡಾಕೂಟ
ಈಜು: ಮಿಂಚಿದ ಪ್ರೇಕ್ಷಾ

23 Sep, 2017