ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಮಾ ಪದತ್ಯಾಗಕ್ಕೆ ಒತ್ತಾಯ

Last Updated 18 ಜುಲೈ 2017, 19:30 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್: ನೆಲ್ಸನ್ ಮಂಡೇಲಾ ಅವರ 99ನೇ ಜನ್ಮ ದಿನಾಚರಣೆಗೆ ಮಂಗಳವಾರ ಲಕ್ಷಾಂತರ ಜನರು ಸಾಕ್ಷಿಯಾದರು. ಈ ಮಧ್ಯೆಯೇ ಭಾರತದ ಮೂಲದ ಸಿರಿವಂತ ಉದ್ಯಮಿ ಗುಪ್ತಾ ಕುಟುಂಬದ ಜತೆ ನಂಟು ಹೊಂದಿದ್ದಾರೆ ಎಂಬ ಆರೋಪ ಹೊತ್ತಿರುವ ಅಧ್ಯಕ್ಷ ಜಾಕೊಬ್ ಜುಮಾ ಅವರ ರಾಜೀನಾಮೆಗೂ ಭಾರಿ ಒತ್ತಾಯ ಕೇಳಿಬಂದಿತು.

ಮಂಡೇಲಾ ಅವರ ಕನಸನ್ನು ನನಸಾಗಿಸಬೇಕೆಂದರೆ ಜುಮಾ ಅವರು ರಾಜೀನಾಮೆ ನೀಡಬೇಕು ಎಂದು ಭಾರತ  ಸಂಜಾತ ದಕ್ಷಿಣ ಆಫ್ರಿಕಾದ ಮಾಜಿ  ಹಣಕಾಸು ಸಚಿವ ಪ್ರವೀಣ್ ಗೋವರ್ಧನ್ ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT