ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷ್ಯ ಹೇಳಲಿರುವ ಜೂನಿಯರ್ ಟ್ರಂಪ್

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್: ಚುನಾವಣೆ ವೇಳೆ ಟ್ರಂಪ್ ತಂಡಕ್ಕೆ ರಷ್ಯಾದ ಜತೆ ಸಂಪರ್ಕವಿತ್ತು ಎನ್ನಲಾದ ಆರೋಪದ ಕುರಿತು ಟ್ರಂಪ್ ಅವರ ಮಗ, ಚುನಾವಣಾ ಪ್ರಚಾರ ಸಮಿತಿಯ ವ್ಯವಸ್ಥಾಪಕರಾಗಿದ್ದ ಜೂನಿಯರ್ ಟ್ರಂಪ್ ಅವರು ಮುಂದಿನ ಬುಧವಾರ ಸಂಸತ್ತಿನ ನ್ಯಾಯಾಂಗ ಸಮಿತಿ ಎದುರು ಹಾಜರಾಗಿ ಸಾಕ್ಷ್ಯ ಹೇಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT