ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಕ್‌ ಬ್ಯಾಂಕ್‌ಗೆ ₹ 913 ಕೋಟಿ ಲಾಭ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೋಟಕ್ ಮಹೀಂದ್ರ ಬ್ಯಾಂಕ್‌ ಏಪ್ರಿಲ್‌– ಜೂನ್‌ ತಿಂಗಳ ಮೊದಲ ತ್ರೈಮಾಸಿಕದಲ್ಲಿ ₹ 913 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿ ಶೇ 23ರಷ್ಟು ಏರಿಕೆ ದಾಖಲಿಸಿದೆ.

ಸಾಲ ನೀಡಿಕೆಯಿಂದ ಬಂದ ವರಮಾನ ಮತ್ತು ಠೇವಣಿದಾರರಿಗೆ ಪಾವತಿಸಿದ ಬಡ್ಡಿ ನಡುವಣ ವ್ಯತ್ಯಾಸವಾಗಿರುವ ನಿವ್ವಳ ಬಡ್ಡಿ ವರಮಾನವು (ಎನ್‌ಐಐ) ₹ 2,246 ಕೋಟಿಗಳಷ್ಟಾಗಿದೆ.

ಈ ಅವಧಿಯಲ್ಲಿ ಮುಂಗಡಗಳ ಮೊತ್ತವು ₹ 1.42 ಲಕ್ಷ ಕೋಟಿಗಳಷ್ಟಾಗಿದೆ. ಉಳಿತಾಯ ಠೇವಣಿಗಳ ಪ್ರಮಾಣ ಶೇ 44ರಷ್ಟು ಹೆಚ್ಚಳಗೊಂಡು ₹ 44,026 ಕೋಟಿಗಳಷ್ಟಾಗಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT