ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಯಾಪ್ಟನ್‌ ಮಾರ್ಗನ್‌’ ಗೆಲ್ಲುವ ನಿರೀಕ್ಷೆ

Last Updated 22 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು:  ‘ಬೆಂಗಳೂರು ಸೆಂಟ್‌ ಲೆಗರ್‌’ ಭಾನುವಾರದ ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ‘ಕ್ಯಾಪ್ಟನ್‌ ಮಾರ್ಗನ್‌’ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ.  ಮಧ್ಯಾಹ್ನ 2.30ಕ್ಕೆ ಪ್ರಾರಂಭವಾಗಲಿರುವ ದಿನದ ಏಳು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:


1. ಸ್ನೋ ಡ್ಯೂ ಪ್ಲೇಟ್‌; 1400 ಮೀ.
ದೀಪಾಲಿಕ (13), ಫ್ಲೋರೆನ್ಸಿಯಾ (6), ಮಿಸ್ಟಿಕಲ್‌ ಶ್ಯಾಡೋ (4)
2. ಮ್ಯಾನಿಟೋ ಟ್ರೋಫಿ: 1100 ಮೀ.
ಹೀರೋಯಿನ್‌ (6), ಡೆಸೆರ್ಟ್‌ ಫಾಲ್ಕನ್‌ (5), ಡುನಾಮಿಸ್‌ (1)
3. ಪಾಲ್‌ ರಾಮಾಚಂದ್ರ ರಾವ್ ಮೆಮೋರಿಯಲ್‌ ಸಿಲ್ವರ್‌ ಟ್ರೋಫಿ: 1400 ಮೀ.
ನೇಟಿವ್‌ ಎಲಿಮೆಂಟ್ಸ್‌ (4), ಹೆಡ್‌ವಿಗ್‌ (1), ವಿರಾಟ್‌ (2)
4. ಬೆಂಗಳೂರು ಸೆಂಟ್‌,ಲೆಗರ್‌: 2800 ಮೀ.
ಕ್ಯಾಪ್ಟನ್‌ ಮಾರ್ಗನ್‌ (1), ಟೊರೊರೊಸ್ಸೊ (3)
5.  ಎಸ್‌. ಎಂ. ರಾಮಕೃಷ್ಣ ರಾವ್‌ ಮೆಮೋರಿಯಲ್‌ ಕಪ್‌: 1400 ಮೀ.
ಸಿಲ್ವರ್‌ ಲೆಜೆಂಡ್‌ (11), ಐಹ್ಯಾವ್‌ ಗಾಟ್‌ ಕ್ಲೌಟ್‌ (14), ಹಾನರ್‌ (9)
6. ನೋಬಲ್‌ ಪ್ರಿನ್ಸ್‌ ಪ್ಲೇಟ್‌: 1200 ಮೀ.
ಡೈಮಂಡ್‌ ಗ್ರೀನ್‌ (3), ಕೂಲ್‌ ಸ್ಪ್ರಿಂಗ್ಸ್‌ (2), ಗೇಮ್‌ ಗೈ (1)
7. ಪುಣೆ ಪ್ಲೇಟ್‌: 1200 ಮೀ.
ಹಿಲಿಯಾಸ್‌ (5), ಎ ಕ್ರೌನ್‌ (10), ನಾಗಾರ್ಜುನ (6)
ಉತ್ತಮ ಬೆಟ್‌: ಸಿಲ್ವರ್‌ ಲೆಜೆಂಡ್‌
ಜಾಕ್‌ಪಾಟ್‌ಗೆ 3,4,5,6,7;
ಮೊದಲನೇ ಟ್ರಿಬಲ್‌ಗೆ 2,3,4; ಎರಡನೇ ಟ್ರಿಬಲ್‌ಗೆ 5,6,7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT