ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನ್ನಡೆ–ಹಿನ್ನಡೆ

Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

‘ಹೆಣ್ಣು ಮಗುವಿಗೆ ಜನ್ಮವಿತ್ತ ಅಪ್ಪ’; ‘ಅನ್ನದಾತನಿಗೆ ‘ಎತ್ತು’ಗಳಾದ ಹೆಣ್ಣುಮಕ್ಕಳು’ (ಪ್ರ.ವಾ., ಜುಲೈ 10). ಎರಡು ಸುದ್ದಿಗಳು.

ವಿಜ್ಞಾನ, ತಂತ್ರಜ್ಞಾನಗಳ ಪ್ರಗತಿಯಿಂದ ಸಾಧ್ಯವಾಗಿರುವ ಮನುಕುಲದ ‘ಮುನ್ನಡೆ’ಗೆ ಒಂದು ದೃಷ್ಟಾಂತವಾದರೆ, ಮತ್ತೊಂದು ‘ದುರಂತ’ ಎನ್ನಬೇಕಾಗಿದೆ! ಹೆಣ್ಣು ಮಕ್ಕಳು ಬದುಕಿನ ಬಂಡಿಯನ್ನು ಉದ್ದಕ್ಕೂ ಎಳೆಯುತ್ತಲೇ(ಳೆ) ಬಂದಿದ್ದಾರೆ; ಆ ನಿಟ್ಟಿನಲ್ಲಿ ಇದು ‘ಹಿನ್ನಡೆ’ ಎನ್ನಬಹುದಾದ ಹೊಸ ಪಾತ್ರ!

‘ಎಳಗರುಂ ಎತ್ತಾಗದೇ ಹರಹರಾ ಶ್ರೀ ಚೆನ್ನ ಸೋಮೇಶ್ವರಾ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT