ಹಬ್ಬಕ್ಕೆ ಸಿಹಿ

ಲಕ್ಷ್ಮೀ ಪ್ರಿಯ ಸಿಹಿತಿನಿಸು

ವರಮಹಾಲಕ್ಷ್ಮೀ ಹಬ್ಬದ ಸಡಗರ ಹೆಚ್ಚುವುದು ಬಗೆಬಗೆಯ ತಿನಿಸುಗಳಿಂದ, ಈ ಬಾರಿ ವರಮಹಾಲಕ್ಷ್ಮೀ ಹಬ್ಬಕ್ಕೆ ಏನೆಲ್ಲಾ ಸಿಹಿತಿನಿಸು ಮಾಡಬಹುದು ಅಂಥ ತಿನಿಸುಗಳ ವಿಧಾನ ತಿಳಿಸಿದ್ದಾರೆ

ಜಿಲೇಬಿ

ಜಿಲೇಬಿ
ಬೇಕಾಗುವ ಸಾಮಗ್ರಿಗಳು
: ಮೈದಾಹಿಟ್ಟು 1 ಬಟ್ಟಲು, ರಸ ಬಾಳೆಹಣ್ಣು 1, ಮೊಸರು 1 ಬಟ್ಟಲು, ಸಕ್ಕರೆ, ಎಣ್ಣೆ

ಮಾಡುವ ವಿಧಾನ: ಮೊಸರು, ಮೈದಾಹಿಟ್ಟಿನೊಂದಿಗೆ, ರಸಬಾಳೆ ಹಣ್ಣಿನ ಪೇಸ್ಟ್‌ ಸೇರಿಸಿ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿ ಒಂದು ರಾತ್ರಿ ನೆನಸಿಡಿ. ಈ ಮಿಶ್ರಣವನ್ನು ಜಿಲೇಬಿ ಕೋನ್‌ನಲ್ಲಿ ತುಂಬಿಸಿ ಕಾದ ಎಣ್ಣೆಯಲ್ಲಿ ಚಕ್ಕುಲಿ ತಿರುಗಿಸುವಂತೆ ಬಿಡಿ. ಈ ಜಿಲೇಬಿಯನ್ನು ಎಣ್ಣೆಯಿಂದ ತೆಗೆಯುತ್ತಿದ್ದಂತೆ ಸಕ್ಕರೆ ಪಾಕಕ್ಕೆ ಹಾಕಿ ನೆನಸಿ.

ಸಕ್ಕರೆ ಪಾಕ ಮಾಡುವ ವಿಧಾನ: 1 ಬಟ್ಟಲು ಸಕ್ಕರೆ ಅರ್ಧ ಬಟ್ಟಲು ನೀರು ಸೇರಿಸಿ ಕುದಿಸಿ, ಇದಕ್ಕೆ ಗುಲಾಬಿ ಜಲ ಅಥವಾ ಪೈನಾಪಲ್ ಜಲ ಸುವಾಸನೆಗೆ ಸೇರಿಸಿಕೊಳ್ಳಿ.

Comments
ಈ ವಿಭಾಗದಿಂದ ಇನ್ನಷ್ಟು
ಮಾಡಿ ತಿನ್ನಿ ಚಿಕನ್‌ ಸುಕ್ಕ!

ನಳಪಾಕ
ಮಾಡಿ ತಿನ್ನಿ ಚಿಕನ್‌ ಸುಕ್ಕ!

21 Apr, 2018
ಹೊಸರುಚಿ ಆಸ್ವಾದಿಸಲು ಸದಾ ರೆಡಿ

ಸೆಲೆಬ್ರಿಟಿ ಅಡುಗೆ
ಹೊಸರುಚಿ ಆಸ್ವಾದಿಸಲು ಸದಾ ರೆಡಿ

19 Apr, 2018
ಕನ್ನಡ ಚಿಕನ್ ಫುಡ್

ಇ ರುಚಿ
ಕನ್ನಡ ಚಿಕನ್ ಫುಡ್

19 Apr, 2018
ಸ್ಟಾರ್ ಹೋಟೆಲ್‌ನಲ್ಲಿ ಪಂಜಾಬಿ ಸ್ವಾದ

ರಸಸ್ವಾದ
ಸ್ಟಾರ್ ಹೋಟೆಲ್‌ನಲ್ಲಿ ಪಂಜಾಬಿ ಸ್ವಾದ

19 Apr, 2018
ದಿಢೀರ್‌ ತಿಂಡಿ

ಸವಿರುಚಿ
ದಿಢೀರ್‌ ತಿಂಡಿ

19 Apr, 2018