ಬಿಹಾರದಲ್ಲಿ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಸಂಭವ: ಹೊಸದಾಗಿ ಜನ್ಮ ತಾಳಿದ ‘ಶೋಷಿತ ದಳ’ದ ನಾಯಕ ಶ್ರೀ ಬಿ.ಪಿ. ಮಂಡಲ್ ಯತ್ನ
ಪಟ್ನ, ಆ. 27– ಬಿಹಾರದಲ್ಲಿ ಹೊಸದಾಗಿ ರಚಿತವಾಗಿರುವ ‘ಶೋಷಿತ ದಳ’ದ ನಾಯಕ ಶ್ರೀ ಬಿ.ಪಿ. ಮಂಡಲ್ ಅವರು ರಾಜ್ಯದಲ್ಲಿ ಹೊಸ ಸಮ್ಮಿಶ್ರ ಸರ್ಕಾರ ರಚಿಸಲು ನಾಳೆ ರಾಂಚಿಯಲ್ಲಿ ರಾಜ್ಯಪಾಲರ ಅನುಮತಿ ಕೇಳುವ ನಿರೀಕ್ಷೆ ಇದೆ.