ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ದು ಮಾಡುತ್ತಿರುವ ಜ್ಯೂಲಿ 2 ಚಿತ್ರದ ಟೀಸರ್‌

Last Updated 31 ಆಗಸ್ಟ್ 2017, 13:58 IST
ಅಕ್ಷರ ಗಾತ್ರ
ADVERTISEMENT

ಮುಂಬೈ:  ಬಹು ನಿರೀಕ್ಷೆಯ ಜ್ಯೂಲಿ 2 ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು  ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಈ ಟೀಸರ್‌ ಯೂಟ್ಯೂಬ್‌ ನಲ್ಲಿ  21 ಲಕ್ಷ ಹಿಟ್‌ ಪಡೆದಿದೆ.  ಕನ್ನಡದ ಲಕ್ಷ್ಮಿ ರೈ  ಈ ಚಿತ್ರದಲ್ಲಿ ಸಖತ್‌ ಬೋಲ್ಡ್‌ ಕಾಣಿಸಿಕೊಂಡಿದ್ದಾರೆ.

47 ಸೆಕೆಂಡ್‌ಗಳ ಈ ಟೀಸರ್‌ನಲ್ಲಿ ಲಕ್ಷ್ಮಿ ರೈ  ಹಸಿ ಬಿಸಿ ದೃಶ್ಯಗಳು ಹೊಸ ಟ್ರೆಂಡ್‌ ಸೃಷ್ಟಿಸಿವೆ.   ಈ ಚಿತ್ರಕ್ಕಾಗಿ ಅವರು 18 ತಿಂಗಳು ದುಡಿದಿರುವುದು ವಿಶೇಷ.  ದೀಪಕ್‌ ಶಿವದಾಸನಿ ನಿರ್ದೇಶನದ ಈ ಚಿತ್ರ ಸೆಪ್ಟೆಂಬರ್‌ 4 ರಂದು ಬಿಡುಗಡೆಯಾಗಲಿದೆ.

ಲಕ್ಷ್ಮಿ ರೈ ಜತೆಗೆ  ರತಿ ಅಗ್ನಿಹೋತ್ರಿ, ಸಾಹಿಲ್‌, ಅದಿತ್ಯಾ ಶ್ರೀವಾತ್ಸವ  ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT